ಕೋವಿಡ್-19 ನಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್

ಲಂಡನ್: ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ರಿಷಭ್ ಪಂತ್ ಅವರಿಗೆ ಜುಲೈ 8ರಂದು ನಡೆಸಿದ್ದ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವುದು ದೃಢವಾಗಿತ್ತು. BREAKING NEWS : ಜಮ್ಮುವಿನ ಸಾಂಬಾದಲ್ಲಿ ಮತ್ತೆ ನಾಲ್ಕು ಡ್ರೋನ್ ಗಳು ಪತ್ತೆ ಭಾರತದ ತ್ರೋ ಡೌನ್ ಸಿಬ್ಬಂದಿ ದಯಾನಂದ್ ಗರಾನಿಗೂ ಕೋವಿಡ್ ಪಾಸಿಟಿವ್ ಆಗಿದೆ. ದಯಾನಂದ್ ಜೊತೆ ಸಂಪರ್ಕದಲ್ಲಿದ್ದ ಕಾರಣ ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ವಿಕೆಟ್ … Continue reading ಕೋವಿಡ್-19 ನಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್