Rishabh Pant: ಲಕ್ನೋ ಸೂಪರ್ ಜೈಂಟ್ಸ್ ನಾಯಕತ್ವಕ್ಕೆ ರಿಷಭ್ ಪಂತ್ ರಾಜೀನಾಮೆ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸುವಂತಹ ವಿದ್ಯಮಾನವೊಂದು ನಡೆದಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಾರಥ್ಯದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಸ್ಟಾರ್ ಕ್ರಿಕೆಟಿಗ ರಿಷಭ್ ಪಂತ್ ಇಟ್ಟಿದ್ದ ಪ್ರಸ್ತಾಪಕ್ಕೆ ಫ್ರಾಂಚೈಸಿ ಗ್ರೀನ್ ಸಿಗ್ನಲ್ ನೀಡಿದೆ. ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಪಂತ್ ಅವರ ರಾಜೀನಾಮೆ ಮನವಿಯನ್ನು ಆಡಳಿತ ಮಂಡಳಿ ಪುರಸ್ಕರಿಸಿದೆ. ಪಂತ್ ನಿರ್ಧಾರಕ್ಕೆ ಸಿಕ್ಕಿತು ಗೌರವ ಈ ಮಹತ್ವದ ಬದಲಾವಣೆ ಕುರಿತು ಪ್ರಕಟಣೆ ನೀಡಿರುವ ಲಕ್ನೋ ತಂಡದ ಆಡಳಿತ ಮಂಡಳಿ, “ರಿಷಭ್ ಪಂತ್ … Continue reading Rishabh Pant: ಲಕ್ನೋ ಸೂಪರ್ ಜೈಂಟ್ಸ್ ನಾಯಕತ್ವಕ್ಕೆ ರಿಷಭ್ ಪಂತ್ ರಾಜೀನಾಮೆ