ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ ‘ರಿಷಭ್ ಪಂತ್’ ; ಎಂ.ಎಸ್ ಧೋನಿ ದಾಖಲೆ ಪೀಸ್ ಪೀಸ್

ಲೀಡ್ಸ್ : ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯವು ಪ್ರವಾಸಿ ತಂಡಕ್ಕೆ ಅದ್ಭುತವಾಗಿ ಆರಂಭವಾಯಿತು. ಸರಣಿಯ ಮೊದಲ ಟೆಸ್ಟ್‌’ಗಾಗಿ ಎರಡೂ ತಂಡಗಳು ಲೀಡ್ಸ್‌’ನ ಹೆಡಿಂಗ್ಲಿಯಲ್ಲಿ ಪೈಪೋಟಿ ನಡೆಸಿದವು, ಟಾಸ್ ಸೋತ ನಂತ್ರ ಭಾರತ ಮೊದಲು ಬ್ಯಾಟಿಂಗ್ ಮಾಡಲು ಇಳಿಯುವುದರೊಂದಿಗೆ ಘರ್ಷಣೆ ಪ್ರಾರಂಭವಾಯಿತು. ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಇಬ್ಬರೂ ಶತಕಗಳನ್ನ ಪೂರೈಸಿ, ಇಂಗ್ಲೆಂಡ್ ತಂಡವನ್ನ ಆರಂಭದಿಂದಲೇ ಒತ್ತಡಕ್ಕೆ ಸಿಲುಕಿಸಿದ್ದರಿಂದ ಭಾರತ ತಂಡಕ್ಕೆ ಇದು ಅದ್ಭುತ ದಿನವಾಗಿತ್ತು. … Continue reading ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ ‘ರಿಷಭ್ ಪಂತ್’ ; ಎಂ.ಎಸ್ ಧೋನಿ ದಾಖಲೆ ಪೀಸ್ ಪೀಸ್