‘ರಾಷ್ಟ್ರೀಯ ಪ್ರಶಸ್ತಿ’ ಬಂದ ತಕ್ಷಣ ಫೋನ್ ಮಾಡಿ ವಿಶ್ ಮಾಡಿದ್ರು : ನಟ ಯಶ್ ಪ್ರತಿಕ್ರಿಯೆ ಬಗ್ಗೆ ರಿಷಬ್ ಶೆಟ್ಟಿ ಹೇಳಿಕೆ

ಬೆಂಗಳೂರು : 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನ ಘೋಷಿಸಲಾಗಿದ್ದು, 2022 ರಿಂದ ಚಿತ್ರರಂಗದಲ್ಲಿ ಅತ್ಯುತ್ತಮವಾದುದನ್ನ ಆಚರಿಸಲಾಗುತ್ತಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನವದೆಹಲಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿಜೇತರನ್ನು ಬಹಿರಂಗಪಡಿಸಿತು. ಕನ್ನಡಿಗ, ನಟ ರಿಶಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಇದರ ಜೊತೆಗೆ ನಟ ಯಶ್ ನಟಿಸಿರುವ ಕೆಜಿಎಫ್​: ಚಾಪ್ಟರ್​ 2 ಸಿನೆಮಾಗೂ ಕೂಡ 2 ಪ್ರಶಸ್ತಿ. ದೊರಕಿವೆ. ನನಗೆ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಬಂದ ಕೂಡಲೇ ನಟ ಯಶ್ ಅವರು ಇಂದು ಅವರು … Continue reading ‘ರಾಷ್ಟ್ರೀಯ ಪ್ರಶಸ್ತಿ’ ಬಂದ ತಕ್ಷಣ ಫೋನ್ ಮಾಡಿ ವಿಶ್ ಮಾಡಿದ್ರು : ನಟ ಯಶ್ ಪ್ರತಿಕ್ರಿಯೆ ಬಗ್ಗೆ ರಿಷಬ್ ಶೆಟ್ಟಿ ಹೇಳಿಕೆ