‘ಧಾರ್ಮಿಕ ಸ್ವಾತಂತ್ರ್ಯ’ದ ಹಕ್ಕು ಇತರರನ್ನ ‘ಮತಾಂತರಿಸುವ ಹಕ್ಕು’ ಒಳಗೊಂಡಿಲ್ಲ : ಹೈಕೋರ್ಟ್

ಅಲಹಾಬಾದ್ : ಅಕ್ರಮ ಮತಾಂತರ ಪ್ರಕರಣದ ಆರೋಪಿಗೆ ಜಾಮೀನು ನಿರಾಕರಿಸಿದ ಅಲಹಾಬಾದ್ ಹೈಕೋರ್ಟ್, ಆತ್ಮಸಾಕ್ಷಿ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಮತಾಂತರದ ಹಕ್ಕು ಎಂದು ಪರಿಗಣಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಭಾರತದ ಸಂವಿಧಾನವು ನಾಗರಿಕರಿಗೆ ತಮ್ಮ ಧರ್ಮವನ್ನ ಪ್ರತಿಪಾದಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನ ಅನುಮತಿಸುತ್ತದೆ. ಆದ್ರೆ, ಮತಾಂತರವನ್ನ ಅನುಮತಿಸುವುದಿಲ್ಲ ಎಂದು ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅಭಿಪ್ರಾಯಪಟ್ಟರು. “ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಧರ್ಮವನ್ನ ಪ್ರತಿಪಾದಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಮೂಲಭೂತ ಹಕ್ಕನ್ನು ನೀಡುತ್ತದೆ. … Continue reading ‘ಧಾರ್ಮಿಕ ಸ್ವಾತಂತ್ರ್ಯ’ದ ಹಕ್ಕು ಇತರರನ್ನ ‘ಮತಾಂತರಿಸುವ ಹಕ್ಕು’ ಒಳಗೊಂಡಿಲ್ಲ : ಹೈಕೋರ್ಟ್