ಆರೋಗ್ಯ ಇಲಾಖೆಯಿಂದ ಕ್ರಾಂತಿಕಾರಿ ಹೆಜ್ಜೆ: ಹದಿಹರೆಯದ ಗರ್ಭಧಾರಣೆ ಪ್ರಕರಣಗಳ ಮೂಲ ಪತ್ತೆಗೆ ‘ಆಡಿಟ್ ಅಸ್ತ್ರ’
ಬೆಂಗಳೂರು: ರಾಜ್ಯದಲ್ಲಿ 10 ರಿಂದ 18 ವರ್ಷ ವಯಸ್ಸಿನ ಹುಡುಗಿಯರಲ್ಲಿ ಕಂಡುಬರುವ ಹದಿಹರೆಯದ ಗರ್ಭಧಾರಣೆಯು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಇಂತಹ ಪ್ರತಿಯೊಂದು ಪ್ರಕರಣಕ್ಕೂ ಕಡ್ಡಾಯವಾಗಿ ಲೆಕ್ಕಪರಿಶೋಧನೆ (Audit) ನಡೆಸಲು ಆದೇಶಿಸಿದೆ. ಏನಿದು ಹೊಸ ಆದೇಶ? ರಾಜ್ಯಾದ್ಯಂತ 10-18 ವರ್ಷ ವಯಸ್ಸಿನ ಹುಡುಗಿಯರಲ್ಲಿ ಸಂಭವಿಸುವ ಎಲ್ಲಾ ಗರ್ಭಧಾರಣೆಗಳನ್ನು ಇನ್ಮುಂದೆ ಆಯಾ ತಾಲ್ಲೂಕು ಆರೋಗ್ಯ ಅಧಿಕಾರಿಗಳು (THO) ಕಡ್ಡಾಯವಾಗಿ ಲೆಕ್ಕಪರಿಶೋಧನೆ ನಡೆಸಬೇಕು. ಸರ್ಕಾರಿ ಮತ್ತು ಖಾಸಗಿ ಎರಡೂ ಆರೋಗ್ಯ ಸಂಸ್ಥೆಗಳು ಇಂತಹ … Continue reading ಆರೋಗ್ಯ ಇಲಾಖೆಯಿಂದ ಕ್ರಾಂತಿಕಾರಿ ಹೆಜ್ಜೆ: ಹದಿಹರೆಯದ ಗರ್ಭಧಾರಣೆ ಪ್ರಕರಣಗಳ ಮೂಲ ಪತ್ತೆಗೆ ‘ಆಡಿಟ್ ಅಸ್ತ್ರ’
Copy and paste this URL into your WordPress site to embed
Copy and paste this code into your site to embed