ಸಾಗರ ಮೀನು ಮಾರುಕಟ್ಟೆಗೆ ಕಾಯಕಲ್ಪ: ಶೀಘ್ರದಲ್ಲೇ ಸುಸಜ್ಜಿತ ಮಳಿಗೆ ಲೋಕಾರ್ಪಣೆಯೆಂದ ಶಾಸಕರು

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೃಷ್ಣರಾಜೇಂದ್ರ ಮೀನು ಮತ್ತು ಮಾಂಸ ಮಾರುಕಟ್ಟೆಯನ್ನು ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಶೀಘ್ರವೇ ಲೋಕಾರ್ಪಣೆ ಮಾಡಲಾಗುವುದು. ಮಾರುಕಟ್ಟೆಯ ಆವರಣದಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರಿಗಾಗಿ ಸುಸಜ್ಜಿತ ಮಳಿಗೆಗಳ ಜೊತೆಗೆ ವಿಶ್ರಮಿಸಿಕೊಳ್ಳಲು ಸುಂದರ ಉದ್ಯಾನವನವನ್ನೂ ನಿರ್ಮಿಸಲಾಗುವುದು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು. ಇಂದು ಮಾರುಕಟ್ಟೆಯಲ್ಲಿ ನಡೆಯುತ್ತಿರುವ ನೂತನ ಮಳಿಗೆಗಳ ಕಾಮಗಾರಿಯನ್ನು ಖುದ್ದಾಗಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು. ಅನುದಾನದ ವಿವರ ಮತ್ತು ಕಾಮಗಾರಿ ಪ್ರಗತಿ … Continue reading ಸಾಗರ ಮೀನು ಮಾರುಕಟ್ಟೆಗೆ ಕಾಯಕಲ್ಪ: ಶೀಘ್ರದಲ್ಲೇ ಸುಸಜ್ಜಿತ ಮಳಿಗೆ ಲೋಕಾರ್ಪಣೆಯೆಂದ ಶಾಸಕರು