ಪರಿಷ್ಕೃತ ‘SSC ಪರೀಕ್ಷಾ ವೇಳಾಪಟ್ಟಿ’ ಪ್ರಕಟ : JE ಸೇರಿ ಇತರ ಪರೀಕ್ಷೆಗಳಿಗೆ ‘ಹೊಸ ದಿನಾಂಕ’ ಘೋಷಣೆ

ನವದೆಹಲಿ: 2024 ರ ಸಾರ್ವತ್ರಿಕ ಚುನಾವಣೆಯೊಂದಿಗೆ ಘರ್ಷಣೆಯನ್ನು ತಪ್ಪಿಸಲು ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಮೇ-ಜೂನ್ ಪರೀಕ್ಷಾ ಕ್ಯಾಲೆಂಡರ್’ನ್ನ ಪರಿಷ್ಕರಿಸಿದೆ. ಅಭ್ಯರ್ಥಿಗಳು ssc.gov.in ರಿಂದ ಡೌನ್ಲೋಡ್ ಮಾಡಬಹುದು ಮತ್ತು ಹೊಸ ಪರೀಕ್ಷಾ ದಿನಾಂಕಗಳನ್ನ ಪರಿಶೀಲಿಸಬಹುದು. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಜೂನಿಯರ್ ಎಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಕ್ವಾಂಟಿಟಿ ಸರ್ವೇಯಿಂಗ್ & ಕಾಂಟ್ರಾಕ್ಟ್ಸ್) ಪೇಪರ್ 1 ಪರೀಕ್ಷೆ ಜೂನ್ 5, 6 ಮತ್ತು 7, 2024 ರಂದು ನಡೆಯಲಿದೆ. ಈ ಮೊದಲು ಜೂನ್ 4, 5 ಮತ್ತು … Continue reading ಪರಿಷ್ಕೃತ ‘SSC ಪರೀಕ್ಷಾ ವೇಳಾಪಟ್ಟಿ’ ಪ್ರಕಟ : JE ಸೇರಿ ಇತರ ಪರೀಕ್ಷೆಗಳಿಗೆ ‘ಹೊಸ ದಿನಾಂಕ’ ಘೋಷಣೆ