GOOD NEWS: ರಾಜ್ಯ ಸರ್ಕಾರದಿಂದ ‘ಕಂದಾಯ ಅದಾಲತ್’: ರೈತರ ಮನೆಬಾಗಿಲಿಗೆ ‘ಪಹಣಿ ತಿದ್ದುಪಡಿ’ ಸೇವೆ

ಬೆಂಗಳೂರು: ಗಣಕೀಕೃತ ಪಹಣಿಗಳಲ್ಲಿ ಕಂಡುಬರುವ ತಾಂತ್ರಿಕ ಹಾಗೂ ದಾಖಲಾತಿ ಲೋಪದೋಷಗಳನ್ನು ಸರಿಪಡಿಸಲು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಕಂದಾಯ ಅದಾಲತ್’ ಆಂದೋಲನವು ಈಗ ಹೊಸ ಚೈತನ್ಯ ಪಡೆದಿದೆ. ಈ ಹಿಂದೆ ಸಹಾಯಕ ಆಯುಕ್ತರಿಗೆ (AC) ಮಾತ್ರ ಇದ್ದ ಪಹಣಿ ತಿದ್ದುಪಡಿ ಅಧಿಕಾರವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಈಗ ತಹಶೀಲ್ದಾರರಿಗೆ ಪ್ರತ್ಯಾಯೋಜಿಸಲಾಗಿದೆ. ಅಧಿಕಾರ ವಿಸ್ತರಣೆಯ ಅವಧಿ ಸರ್ಕಾರದ ಇತ್ತೀಚಿನ ಆದೇಶದಂತೆ (ಸಂಖ್ಯೆ: ಕಂಇ 45 ಎಂಆರ್ ಆರ್ 2025), ಈ ವಿಶೇಷ ಅಧಿಕಾರವನ್ನು ದಿನಾಂಕ: 20-03-2026 ರಿಂದ 31-12-2026 ರವರೆಗೆ ವಿಸ್ತರಿಸಲಾಗಿದೆ. ಯಾವ ಜಿಲ್ಲೆಗಳಿಗೆ … Continue reading GOOD NEWS: ರಾಜ್ಯ ಸರ್ಕಾರದಿಂದ ‘ಕಂದಾಯ ಅದಾಲತ್’: ರೈತರ ಮನೆಬಾಗಿಲಿಗೆ ‘ಪಹಣಿ ತಿದ್ದುಪಡಿ’ ಸೇವೆ