‘ತಂದೆ’ ಸಾವಿಗೆ ಪ್ರತೀಕಾರ ; 22 ವರ್ಷ ಕಾದು ಅದೇ ಮಾದರಿಯಲ್ಲಿ ಕೊಲೆಗಾರನ ಕೊಂದ ಮಗ
ನವದೆಹಲಿ : ಗುಜರಾತ್’ನಲ್ಲಿ ವ್ಯಕ್ತಿಯೊಬ್ಬ ತನ್ನ ತಂದೆಯ ಕೊಲೆಗೆ ಸೇಡು ತೀರಿಸಿಕೊಂಡಿದ್ದಾನೆ ಮತ್ತು ಘಟನೆಯ ಸುಮಾರು 22 ವರ್ಷಗಳ ನಂತ್ರ ಕೊಲೆಗಾರನನ್ನ ಕೊಂದಿದ್ದಾನೆ. ಅಕ್ಟೋಬರ್ 1ರಂದು ಅಹಮದಾಬಾದ್’ನ ಪೊಲೀಸರಿಗೆ ಸೈಕ್ಲಿಸ್ಟ್ ನಖತ್ ಸಿಂಗ್ ಭಾಟಿ ಕಾರು ಡಿಕ್ಕಿ ಹೊಡೆದು, ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇನ್ನೀದು ಅಪಘಾತ ಎಂದೇ ಎಲ್ಲರೂ ನಂಬಿದ್ದರು. ಆದಾಗ್ಯೂ, ಸಿಸಿಟಿವಿ ದೃಶ್ಯಾವಳಿಗಳನ್ನ ವಿಶ್ಲೇಷಿಸಿದ ನಂತ್ರ 50 ವರ್ಷದ ವ್ಯಕ್ತಿಯನ್ನ ಕೊಲೆ ಮಾಡಲಾಗಿದೆ ಎನ್ನುವುದು ಭಯಲಾಗಿದೆ. ರಸ್ತೆಯಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ರೆಕಾರ್ಡ್ ಮಾಡಲಾದ ವೀಡಿಯೊದಲ್ಲಿ, … Continue reading ‘ತಂದೆ’ ಸಾವಿಗೆ ಪ್ರತೀಕಾರ ; 22 ವರ್ಷ ಕಾದು ಅದೇ ಮಾದರಿಯಲ್ಲಿ ಕೊಲೆಗಾರನ ಕೊಂದ ಮಗ
Copy and paste this URL into your WordPress site to embed
Copy and paste this code into your site to embed