ವಸೂಲಿ ಮಾಡಿದ ‘ಬಡ್ಡಿ’ ಗ್ರಾಹಕರಿಗೆ ಹಿಂದಿಗಿಸಿ ; ಬ್ಯಾಂಕುಗಳಿಗೆ ‘RBI’ ಖಡಕ್ ಎಚ್ಚರಿಕೆ

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್‌’ಗಳು ಹೆಚ್ಚಿನ ಬಡ್ಡಿದರ ವಿಧಿಸುವ ಮೂಲಕ ಗ್ರಾಹಕರಿಗೆ ಮೋಸ ಮಾಡುವುದನ್ನ ತಡೆಯಲು ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ. ಸೋಮವಾರ ಈ ಕುರಿತು ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ (NBFCs) ಸೂಚನೆಗಳನ್ನ ನೀಡಿದೆ. ಸಾಲದ ಮೇಲೆ ಹೆಚ್ಚಿನ ಬಡ್ಡಿ ವಿಧಿಸುವ ಪ್ರಕರಣಗಳನ್ನ ಆರ್‌ಬಿಐ ಗುರುತಿಸಿದೆ. ಇದರೊಂದಿಗೆ, ಗ್ರಾಹಕರಿಂದ ವಿಧಿಸುವ ಬಡ್ಡಿಯು ನ್ಯಾಯಯುತ ಮತ್ತು ಪಾರದರ್ಶಕವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಹಣಕಾಸು ಸಂಸ್ಥೆಗಳು ತಕ್ಷಣವೇ ತಮ್ಮ ನೀತಿಗಳನ್ನ ಪರಿಶೀಲಿಸಲು ಆದೇಶಿಸಲಾಗಿದೆ. ಇತ್ತೀಚಿನ ಸುತ್ತೋಲೆಯಲ್ಲಿ, … Continue reading ವಸೂಲಿ ಮಾಡಿದ ‘ಬಡ್ಡಿ’ ಗ್ರಾಹಕರಿಗೆ ಹಿಂದಿಗಿಸಿ ; ಬ್ಯಾಂಕುಗಳಿಗೆ ‘RBI’ ಖಡಕ್ ಎಚ್ಚರಿಕೆ