BIGG NEWS : ನಿವೃತ್ತ ಪ್ರಾಧ್ಯಾಪಕಿ ‘ಶೆಲ್ಲಿ ಒಬೆರಾಯ್ ದೆಹಲಿ ಮೇಯರ್ ಅಭ್ಯರ್ಥಿ’ಯಾಗಿ ಘೋಷಣೆ | Shelly Oberoi

ನವದೆಹಲಿ: ಈ ತಿಂಗಳ ಡಿಸೆಂಬರ್ 8 ರಂದು ದೆಹಲಿ ನಗರಪಾಲಿಕೆ ಚುನಾವಣೆಯಲ್ಲಿ ನಡೆದ ಬೆನ್ನಲ್ಲೆ. ದೆಹಲಿ ಮಹಾನಗರ ಪಾಲಿಕೆಯ ಮೇಯರ್ ಅಭ್ಯರ್ಥಿಗಳ ಪಟ್ಟಿಯನ್ನು ಆಪ್ ರಿಲೀಸ್‌ ಮಾಡಿದೆ. ದೆಹಲಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಧ್ಯಾಪಕಿ ಆಗಿರುವ  ಶೆಲ್ಲಿ ಒಬೆರಾಯ್ ಅವರನ್ನ ಮೇಯರ್ ಅಭ್ಯರ್ಥಿಯಾಗಿ ಹಾಗೂ ಆಲೆ ಮೊಹಮ್ಮದ್ ಇಕ್ಬಾಲ್ ಅವರನ್ನ ಉಪಮೇಯರ್ ಅಭ್ಯರ್ಥಿಗಳಾಗಿ ಆಪ್ ಘೋಷಿಸಲಾಗಿದೆ  BIGG NEWS: ಯಾದಗಿರಿಯಲ್ಲೂ ಕೊರೊನಾ ಹೆಚ್ಚಳ ಭೀತಿ; ಬೂಸ್ಟರ್ ಡೋಸ್ ಕಡ್ಡಾಯ ಇನ್ನೂ ದೆಹಲಿಯಲ್ಲಿ 6 ಬಾರಿ ಶಾಸಕರಾಗಿದ್ದ ಶೋಯೆಬ್ ಇಕ್ಬಾಲ್ … Continue reading BIGG NEWS : ನಿವೃತ್ತ ಪ್ರಾಧ್ಯಾಪಕಿ ‘ಶೆಲ್ಲಿ ಒಬೆರಾಯ್ ದೆಹಲಿ ಮೇಯರ್ ಅಭ್ಯರ್ಥಿ’ಯಾಗಿ ಘೋಷಣೆ | Shelly Oberoi