ವಿಡಿಯೋ ಕಾಲ್‌ ಮಾಡಿ ನಗ್ನ ದರ್ಶನ ಮಾಡಿಸಿದಕ್ಕೆ 20 ಲಕ್ಷ ಕಳ್ಕೊಂಡ ನಿವೃತ್ತ ಪ್ರಾಧ್ಯಾಪಕ

ಹುಬ್ಬಳ್ಳಿ: ವಿಡಿಯೋ ಕಾಲ್‌ ಮಾಡಿ ನಗ್ನ ದರ್ಶನ ಮಾಡಿಸಿದಕ್ಕೆ ನಿವೃತ್ತ ಪ್ರಾಧ್ಯಾಪಕರೊಬ್ಬರು 20 ಲಕ್ಷ ಕಳೆದುಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ ಅಂಜಲಿ ಶರ್ಮಾ ಎಂಬುವರು ಧಾರವಾಡದ ಪ್ರಾಧ್ಯಾಪಕರೊಬ್ಬರಿಗೆ ವಾಟ್ಸ್‌ಆ್ಯಪ್ ವಿಡಿಯೋ ಕರೆ ಮಾಡಿದ್ದಾರೆ, ಈ ನಡುವೆ ನಿವೃತ್ತ ಪ್ರಾಧ್ಯಾಪಕರೊಬ್ಬರು ಪರಸ್ಪರ ನಗ್ನ ಚಿತ್ರಗಳನ್ನು ವಿನಿಮಯ ಮಾಡಿಕೊಂಡಿದ್ದರು ಎನ್ನಲಾಗಿದೆ.  ಈ ನಡುವೆ ಆ ಕಡೆಯಿಂದ ಫೋನ್‌ ಮಾಡುತ್ತಿದ್ದ ಬೆಡಗಿ ಒಂದು ದಿನ ಧ್ಯಾಪಕರ ಖಾಸಗಿ ವಿಡಿಯೋ, ಫೋಟೋ ಮತ್ತು ವಿಡಿಯೋ ಕರೆಯ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿ ಹಣವನ್ನು ಕೇಳಿದ್ದಾಳೆ ಎನ್ನಲಾಗಿದೆ. … Continue reading ವಿಡಿಯೋ ಕಾಲ್‌ ಮಾಡಿ ನಗ್ನ ದರ್ಶನ ಮಾಡಿಸಿದಕ್ಕೆ 20 ಲಕ್ಷ ಕಳ್ಕೊಂಡ ನಿವೃತ್ತ ಪ್ರಾಧ್ಯಾಪಕ