“ವಿಮಾನ ಬುಕಿಂಗ್ ಮರು ಪ್ರಾರಂಭಿಸಿ” : ‘EaseMyTrip’ಗೆ ‘ಮಾಲ್ಡೀವ್ಸ್ ಟ್ರಾವೆಲ್ ಬಾಡಿ’ ಪತ್ರ

ನವದೆಹಲಿ : ಮಾಲ್ಡೀವ್ಸ್’ನ ಪ್ರಮುಖ ಟ್ರಾವೆಲ್ ಬಾಡಿ ಜನವರಿ 9ರಂದು ಈಸಿ ಮೈ ಟ್ರಿಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಶಾಂತ್ ಪಿಟ್ಟಿ ಅವರಿಗೆ ಪತ್ರ ಬರೆದು, ತಮ್ಮ ಪ್ಲಾಟ್ಫಾರ್ಮ್ ಮೂಲಕ ಮಾಲ್ಡೀವ್ಸ್ಗೆ ವಿಮಾನ ಬುಕಿಂಗ್ ರದ್ದುಗೊಳಿಸುವ ನಿರ್ಧಾರವನ್ನ ಹಿಂತೆಗೆದುಕೊಳ್ಳುವಂತೆ ವಿನಂತಿಸಿದೆ. “ನಮ್ಮ ರಾಷ್ಟ್ರಗಳನ್ನ ಸಂಪರ್ಕಿಸುವ ಬಂಧಗಳು ರಾಜಕೀಯವನ್ನ ಮೀರಿವೆ. ನಾವು ನಮ್ಮ ಭಾರತೀಯ ಸಹವರ್ತಿಗಳನ್ನ ಕೇವಲ ವ್ಯವಹಾರ ಸಹವರ್ತಿಗಳಾಗಿ ಪರಿಗಣಿಸದೆ, ಪ್ರೀತಿಯ ಸಹೋದರ ಸಹೋದರಿಯರಾಗಿ ಪರಿಗಣಿಸುತ್ತೇವೆ ” ಎಂದು ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟ್ರಾವೆಲ್ ಏಜೆಂಟ್ಸ್ ಮತ್ತು … Continue reading “ವಿಮಾನ ಬುಕಿಂಗ್ ಮರು ಪ್ರಾರಂಭಿಸಿ” : ‘EaseMyTrip’ಗೆ ‘ಮಾಲ್ಡೀವ್ಸ್ ಟ್ರಾವೆಲ್ ಬಾಡಿ’ ಪತ್ರ