ಬೆಂಗಳೂರು: ನಗರದಲ್ಲಿ ಸುರಿಯುತ್ತಿದೆ ಧಾರಾಕಾರ ಮಳೆ ಆಗಿದೆ.ಕಳೆದ ಎರಡು ದಿನಗಳಿಂದ ವರುಣ ಅಬ್ಬರಕ್ಕೆ ನಿವಾಸಿಗಳು ತತ್ತರಿಸಿ ಹೋಗಿದೆ. ಈ ನಡುವೆ ಯಮಲೂರು ಬಳಿ ಕೋಟಿಗಟ್ಟಲೆ ಬೆಲೆಯ ವಿಲ್ಲಾಗಳಿಗೂ ಮಳೆಯ ನೀರು ನುಗ್ಗಿದ್ದು, ಅವಾಂತರ ಸೃಷ್ಟಿಯಾಗಿದೆ. BIGG NEWS: ಸುಳ್ಯದಲ್ಲಿ ವ್ಯಾಪಕ ಮಳೆ: ರಸ್ತೆ ಜಲಾವೃತ; ಜನಜೀವನ ಅಸ್ತವ್ಯಸ್ತ ಕೋಟಿಗಟ್ಟಲೇ ಹಣ ಕೊಟ್ಟು ಖರೀದಿಸಿದ ಅತ್ಯಂತ ಪ್ರತಿಷ್ಟಿತ ವಿಲ್ಲಾಗಳಿಗೂ ಮಳೆಯ ನೀರು ನುಗ್ಗಿದ್ದು, ಮನೆಯಿಂದ ಹೊರಬರಲಾಗದೇ ಜನರು ಪರದಾಡುತ್ತಿದ್ದಾರೆ. ಲಕ್ಷಗಟ್ಟಲೇ ಬೆಲೆಯ ಐಷಾರಾಮಿ ಕಾರುಗಳು ನೀರಿಗೆ ಮುಳುಗಡೆಯಾಗಿದೆ.ವಿಲ್ಲಾದ ಜನ … Continue reading BIGG NEWS: ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ವರುಣ ಅಬ್ಬರಕ್ಕೆ ರೋಸಿ ಹೋದ ನಿವಾಸಿಗಳು; ಕೋಟಿಗಟ್ಟಲೆ ಬೆಲೆಯ ವಿಲ್ಲಾಗಳಿಗೂ ನುಗ್ಗಿದ ನೀರು
Copy and paste this URL into your WordPress site to embed
Copy and paste this code into your site to embed