ಕಾಯ್ದಿರಿಸಿದ ಪ್ರಯಾಣಿಕರು ಗೊತ್ತುಪಡಿಸಿದ ನಿಲ್ದಾಣದಲ್ಲೇ ಹತ್ತಿ, ಇಲ್ಲವಾದಲ್ಲಿ ಸೀಟು ಕಳೆದುಕೊಳ್ಳುತ್ತೀರಿ: ರೈಲ್ವೆ ಇಲಾಖೆ

ನವದೆಹಲಿ: ಕಾಯ್ದಿರಿಸಿದ ಟಿಕೆಟ್‌ಗಳೊಂದಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲ್ವೆ ಕಠಿಣ ನಿಯಮಗಳನ್ನು ಪರಿಚಯಿಸಿದೆ. ಗೊತ್ತುಪಡಿಸಿದ ಬೋರ್ಡಿಂಗ್ ನಿಲ್ದಾಣದಿಂದ ಪ್ರಯಾಣಿಕರು ಹತ್ತದಿದ್ದರೆ, ಕಾಯ್ದಿರಿಸಿದ ಸೀಟನ್ನು ಕೆಲವೇ ನಿಮಿಷಗಳಲ್ಲಿ ಕಳೆದುಕೊಳ್ಳಬಹುದು. ಕಾಯ್ದಿರಿಸಿದ ಪ್ರಯಾಣಿಕರಿಗೆ ಟಿಕೆಟ್ ಪರೀಕ್ಷಕರು ಇನ್ನು ಮುಂದೆ ಮುಂದಿನ ನಿಲ್ದಾಣದವರೆಗೆ ಕಾಯುವುದಿಲ್ಲ. ಹೀಗಾಗಿ ಕಾಯ್ದಿರಿಸಿದ ಪ್ರಯಾಣಿಕರು ಗೊತ್ತುಪಡಿಸಿದ ನಿಲ್ದಾಣದಲ್ಲೇ ಹತ್ತಿ, ಇಲ್ಲವಾದಲ್ಲಿ ಸೀಟು ಕಳೆದುಕೊಳ್ಳುತ್ತೀರಿ ಎಂಬುದಾಗಿ ರೈಲ್ವೆ ಇಲಾಖೆ ಎಚ್ಚರಿಸಿದೆ. ಈ ಬಗ್ಗೆ ಕಠಿಣ ನಿಯಮ ಪರಿಚಯಿಸಿರುವಂತ ಭಾರತೀಯ ರೈಲ್ವೆ ಇಲಾಖೆಯು, ಈ ಮೊದಲು ಬೋರ್ಡಿಂಗ್ ನಿಲ್ದಾಣದಲ್ಲಿ ಪ್ರಯಾಣಿಕರು ಹತ್ತಲು ವಿಫಲರಾದರೆ, … Continue reading ಕಾಯ್ದಿರಿಸಿದ ಪ್ರಯಾಣಿಕರು ಗೊತ್ತುಪಡಿಸಿದ ನಿಲ್ದಾಣದಲ್ಲೇ ಹತ್ತಿ, ಇಲ್ಲವಾದಲ್ಲಿ ಸೀಟು ಕಳೆದುಕೊಳ್ಳುತ್ತೀರಿ: ರೈಲ್ವೆ ಇಲಾಖೆ