“ಅಗತ್ಯವಿರುವಷ್ಟು ಮೀಸಲಾತಿ ಹೆಚ್ಚಿಸಬೇಕು” : ಮೀಸಲಾತಿ ವಿವಾದದ ನಡುವೆ ‘ಮೋಹನ್ ಭಾಗವತ್’ ಹೇಳಿಕೆ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ತೆಲಂಗಾಣದ ಹೈದರಾಬಾದ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್, ಸಂಘವು ಮೊದಲಿನಿಂದಲೂ ಸಂವಿಧಾನದ ಪ್ರಕಾರ ಎಲ್ಲಾ ಮೀಸಲಾತಿಗಳನ್ನ ಬೆಂಬಲಿಸುತ್ತಿದೆ. ಆದ್ರೆ, ಕೆಲವರು ಸುಳ್ಳು ವೀಡಿಯೊಗಳನ್ನ ಪ್ರಸಾರ ಮಾಡುತ್ತಿದ್ದಾರೆ ಎಂದು ಹೇಳಿದರು. ಅಗತ್ಯವಿದ್ದಾಗ ಮೀಸಲಾತಿಯನ್ನ ಹೆಚ್ಚಿಸಬೇಕು ಎಂದು ಸಂಘ ಅಭಿಪ್ರಾಯಪಟ್ಟಿದೆ ಎಂದು ಮೋಹನ್ ಭಾಗವತ್ ಹೇಳಿದರು. ಕೆಲವು ಗುಂಪುಗಳಿಗೆ ನೀಡಲಾಗುವ ಮೀಸಲಾತಿಯನ್ನ ಸಂಘ ಪರಿವಾರ ಎಂದಿಗೂ ವಿರೋಧಿಸಲಿಲ್ಲ. ಸಮಾಜದಲ್ಲಿ ತಾರತಮ್ಯ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು … Continue reading “ಅಗತ್ಯವಿರುವಷ್ಟು ಮೀಸಲಾತಿ ಹೆಚ್ಚಿಸಬೇಕು” : ಮೀಸಲಾತಿ ವಿವಾದದ ನಡುವೆ ‘ಮೋಹನ್ ಭಾಗವತ್’ ಹೇಳಿಕೆ