ಕರ್ನಾಟಕದ ಕಾಡುಗೊಲ್ಲ, ಹಟ್ಟಿಗೊಲ್ಲ, ಅಡವಿಗೊಲ್ಲರನ್ನು ʻSTʼ ಪಟ್ಟಿಗೆ ಸೇರ್ಪಡೆ ಮಾಡುವಂತೆ ಮನವಿ

ನವದೆಹಲಿ : ಕರ್ನಾಟಕದ ಕಾಡುಗೊಲ್ಲ, ಹಟ್ಟಿಗೊಲ್ಲ, ಅಡವಿಗೊಲ್ಲರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡುವ ಪ್ರಸ್ತಾವನೆಯನ್ನು ಮತ್ತೊಮ್ಮೆ ತರಿಸಿಕೊಂಡು ಪರಾಮರ್ಶೆ ಮಾಡಿ ಎಸ್ ಟಿ ಪಟ್ಟಿಗೆ ಸೇರ್ಪಡೆಗೊಳಿಸುವ ಬಗ್ಗೆ ಮನವಿ ಮಾಡಲಾಗಿದೆ. ಕರ್ನಾಟಕದ ಕಾಡುಗೊಲ್ಲ ಹಟ್ಟಿಗೊಲ್ಲ ಅಡವಿಗೊಲ್ಲರನ್ನು ಎಸ್ ಟಿ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಸ್ತಾವನೆಯನ್ನು ರಿಜಿಸ್ಟರ್ ಜನರಲ್ ಆಪ್ ಇಂಡಿಯಾ ಅನುಮತಿಸಿಲ್ಲದೆ ಇರುವುದರಿಂದ ಅವರು ಅದಕ್ಕೆ ಸಹಮತಿ ನೀಡದೆ ಕರ್ನಾಟಕದ ಸರ್ಕಾರಕ್ಕೆ ಕಳುಹಿಸಿರುವುದು ದುರಾದೃಷ್ಟಕರ ಬೆಳವಣಿಗೆ R G I ರವರು 27/3/2024 ರಂದು ಸಹಮತಿ ನೀಡಲು … Continue reading ಕರ್ನಾಟಕದ ಕಾಡುಗೊಲ್ಲ, ಹಟ್ಟಿಗೊಲ್ಲ, ಅಡವಿಗೊಲ್ಲರನ್ನು ʻSTʼ ಪಟ್ಟಿಗೆ ಸೇರ್ಪಡೆ ಮಾಡುವಂತೆ ಮನವಿ