BIG NEWS : ಗಣರಾಜ್ಯೋತ್ಸವ ಅಂಗವಾಗಿ ದೇಶದ ಜನತೆಗೆ ಶುಭಕೋರಿದ “Google Doodle”
ಕೆಎನ್ಎನ್ಡಿಜಿಟಲ್ಡೆಸ್ಕ್ : ದೇಶದೆಲ್ಲೆಡೆ 73ನೇ ಗಣರಾಜ್ಯೋತ್ಸವ (Republic Day) ಆಚರಿಸಲಾಗುತ್ತಿದೆ. ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದ ಮೇಲೆ ಸ್ವತಂತ್ರ ಸಂವಿಧಾನವನ್ನು ರಚಿಸಿ, ಪ್ರಜಾಪ್ರಭುತ್ವ ದೇಶವಾಗಿ ಮಾಡಿದ ದಿನ ಇಂದು. ಜನವರಿ 26, 1950ರಲ್ಲಿ ಭಾರತೀಯ ಸಂವಿಧಾನ(Indian Constitution) ಅಧಿಕೃತವಾಗಿ ಜಾರಿಗೆ ಬಂದಿತು. ಹೀಗಾಗಿ ಈ ದಿನವನ್ನು ಗಣತಂತ್ರ ದಿನ ಎಂದು ಆಚರಿಸಲಾಗುತ್ತದೆ. ಗಣರಾಜ್ಯೋತ್ಸವ ಅಂಗವಾಗಿ ಗೂಗಲ್ ಕೂಡ ವಿಶೇಷ ಡೂಡಲ್ (Google Doodle) ಮೂಲಕ ದೇಶದ ಜನತೆಗೆ ಶುಭ ಕೋರಿದೆ. ಈ ಬಾರಿಯ ಡೂಡಲ್ನಲ್ಲಿ ಆನೆ, ಒಂಟೆ,ಕುದುರೆ, … Continue reading BIG NEWS : ಗಣರಾಜ್ಯೋತ್ಸವ ಅಂಗವಾಗಿ ದೇಶದ ಜನತೆಗೆ ಶುಭಕೋರಿದ “Google Doodle”
Copy and paste this URL into your WordPress site to embed
Copy and paste this code into your site to embed