ಗಣರಾಜ್ಯೋತ್ಸವ 2024 : 10 ವರ್ಷದಲ್ಲಿ ಪ್ರಧಾನಿ ಮೋದಿ ‘ಪೇಟ ಶೈಲಿ’ ಬದಲಾಗಿದೆ, ಪ್ರತಿ ವರ್ಷ ‘ವಿಶೇಷ ಸಂದೇಶ’ : ಫೋಟೋ ನೋಡಿ

ನವದೆಹಲಿ : ಭಾರತ ಇಂದು ತನ್ನ 75ನೇ ಗಣರಾಜ್ಯೋತ್ಸವವನ್ನ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ದೇಶ ಹಾಗೂ ವಿಶ್ವದೆಲ್ಲೆಡೆಯಿಂದ ಭಾರತಕ್ಕೆ ಅಭಿನಂದನೆಗಳು ವ್ಯಕ್ತವಾಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಕೂಡ ದೇಶವಾಸಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಗಣರಾಜ್ಯೋತ್ಸವ ಪರೇಡ್‌’ಗೆ ಸೇರುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧ ಸ್ಮಾರಕಕ್ಕೆ ಆಗಮಿಸಿ ದೇಶದ ವೀರ ಹುತಾತ್ಮರಿಗೆ ನಮನ ಸಲ್ಲಿಸಿದರು. ಪ್ರಧಾನಿಯವರನ್ನ ಸ್ವಾಗತಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಯುದ್ಧ ಸ್ಮಾರಕಕ್ಕೆ ಆಗಮಿಸಿದ್ದರು. ವಾಸ್ತವವಾಗಿ, ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಿ … Continue reading ಗಣರಾಜ್ಯೋತ್ಸವ 2024 : 10 ವರ್ಷದಲ್ಲಿ ಪ್ರಧಾನಿ ಮೋದಿ ‘ಪೇಟ ಶೈಲಿ’ ಬದಲಾಗಿದೆ, ಪ್ರತಿ ವರ್ಷ ‘ವಿಶೇಷ ಸಂದೇಶ’ : ಫೋಟೋ ನೋಡಿ