Big news: ಇಸ್ರೇಲಿ ವೈಮಾನಿಕ ದಾಳಿಗೆ ಐವರು ಮಕ್ಕಳು ಬಲಿ: ಆರೋಪ ತಳ್ಳಿಹಾಕಿದ ಇಸ್ರೇಲ್ ಮಿಲಿಟರಿ
ಜೆಬಾಲಿಯಾ (ಗಾಜಾ ಸ್ಟ್ರಿಪ್): ಪ್ಯಾಲೆಸ್ತೀನ್‌ನ ಗಾಜಾ ಮೇಲೆ ಇತ್ತೀಚೆಗೆ ನಡೆದ ಇಸ್ರೇಲಿ ವೈಮಾನಿಕ ದಾಳಿಗೆ ಐವರು ಮಕ್ಕಳು ಬಲಿಯಾಗಿದ್ದರೆ ಎಂದು ಮಾನವ ಹಕ್ಕುಗಳ ಗುಂಪು ಮತ್ತು ಇಸ್ರೇಲಿ ಪತ್ರಿಕೆಯು ಮಂಗಳವಾರ ವರದಿ ಮಾಡಿದೆ. ಆದ್ರೆ, ಈ ಆರೋಪವನ್ನು ಇಸ್ರೇಲ್ ಮಿಲಿಟರಿ ತಳ್ಳಿಹಾಕಿದೆ. ಇದು ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಜಿಹಾದ್ ಉಗ್ರಗಾಮಿ ಗುಂಪು ತಪ್ಪಾಗಿ ಹಾರಿಸಿದ ರಾಕೆಟ್‌ಗಳಿಂದ ಉಂಟಾಗಿರಬಹುದು ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಈ ಘಟನೆಯಲ್ಲಿ 4 ರಿಂದ 16 ವರ್ಷ ವಯಸ್ಸಿನ ಐದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು … Continue reading Big news: ಇಸ್ರೇಲಿ ವೈಮಾನಿಕ ದಾಳಿಗೆ ಐವರು ಮಕ್ಕಳು ಬಲಿ: ಆರೋಪ ತಳ್ಳಿಹಾಕಿದ ಇಸ್ರೇಲ್ ಮಿಲಿಟರಿ
Copy and paste this URL into your WordPress site to embed
Copy and paste this code into your site to embed