“ಹಿಂದಿರುಗುವಿಕೆ ಹೊಸದಲ್ಲ, ಪ್ರಕ್ರಿಯೆ ಕಾನೂನು ಬಾಹಿರವೂ ಅಲ್ಲ” : ಅಮೆರಿಕದಿಂದ ಭಾರತೀಯರ ಗಡೀಪಾರಿಗೆ ‘ಜೈಶಂಕರ್’ ಪ್ರತಿಕ್ರಿಯೆ

ನವದೆಹಲಿ : ಅಮೆರಿಕದಿಂದ ಭಾರತೀಯರನ್ನ ಗಡೀಪಾರು ಮಾಡುವ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದರು. ವಿಶ್ವಸಂಸ್ಥೆಯ ಒಪ್ಪಂದವನ್ನ ಉಲ್ಲೇಖಿಸಿ, ಅವರು ಕಾನೂನುಬದ್ಧ ವಲಸೆಯನ್ನ ಉತ್ತೇಜಿಸುವುದು ಮತ್ತು ಅಕ್ರಮ ವಲಸೆಯನ್ನು ತಡೆಯುವುದು ಎಂದು ಹೇಳಿದರು. ಅಮೆರಿಕದಿಂದ 104 ಭಾರತೀಯರ ವಾಪಸಾತಿ ಕುರಿತು ರಾಜ್ಯಸಭೆಯಲ್ಲಿ ಜೈಶಂಕರ್ ಅವರ ಹೇಳಿಕೆಯ 10 ಪ್ರಮುಖ ಅಂಶಗಳನ್ನ ತಿಳಿದುಕೊಳ್ಳಿ. 1. 104 ಭಾರತೀಯರನ್ನು ಅಮೆರಿಕದಿಂದ ವಾಪಸ್ ಕಳುಹಿಸಲಾಗಿದೆ : ವಿದೇಶಾಂಗ ಸಚಿವ ಎಸ್. ಜೈಶಂಕರ್ ರಾಜ್ಯಸಭೆಯಲ್ಲಿ 104 ಭಾರತೀಯರನ್ನು ಅಮೆರಿಕದಿಂದ … Continue reading “ಹಿಂದಿರುಗುವಿಕೆ ಹೊಸದಲ್ಲ, ಪ್ರಕ್ರಿಯೆ ಕಾನೂನು ಬಾಹಿರವೂ ಅಲ್ಲ” : ಅಮೆರಿಕದಿಂದ ಭಾರತೀಯರ ಗಡೀಪಾರಿಗೆ ‘ಜೈಶಂಕರ್’ ಪ್ರತಿಕ್ರಿಯೆ