BIG NEWS: ರೇಣುಕಾಸ್ವಾಮಿ ಹತ್ಯೆ ಕೇಸ್: ನಟ ದರ್ಶನ್ ಎ1 ಆರೋಪಿ ಮಾಡಲು ಪೊಲೀಸರ ಸಿದ್ಧತೆ, ಮತ್ತಷ್ಟು ಸಂಕಷ್ಟ | Actor Darshan

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಪೊಲೀಸರು ಚಾರ್ಜ್ ಶೀಟ್ ನಲ್ಲಿ ನಟ ದರ್ಶನ್ ಅವರನ್ನು ಎ.2 ಆರೋಪಿಯಿಂದ ಎ.1 ಆರೋಪಿಯಾಗಿ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಬಂಧಿಸಲಾಗಿತ್ತು. ಎ.1 ಆರೋಪಿಯನ್ನಾಗಿ ಪವಿತ್ರಾ ಗೌಡ ಹಾಗೂ ಎ.2 ಆರೋಪಿಯನ್ನಾಗಿ ನಟ ದರ್ಶನ್ ಮಾಡಲಾಗಿತ್ತು. ಪ್ರಕರಣದ ತನಿಖೆಯ ವೇಳೆಯಲ್ಲಿ ಎ.2 ಆರೋಪಿಯನ್ನಾಗಿ ನಟ … Continue reading BIG NEWS: ರೇಣುಕಾಸ್ವಾಮಿ ಹತ್ಯೆ ಕೇಸ್: ನಟ ದರ್ಶನ್ ಎ1 ಆರೋಪಿ ಮಾಡಲು ಪೊಲೀಸರ ಸಿದ್ಧತೆ, ಮತ್ತಷ್ಟು ಸಂಕಷ್ಟ | Actor Darshan