BIGG NEWS : ‘ಸಹೋದರನ ಪುತ್ರ ನಾಪತ್ತೆ’ ಪ್ರಕರಣದ ಕುರಿತು ಶಾಸಕ ‘ರೇಣುಕಾಚಾರ್ಯ’ ಹೇಳಿದ್ದೇನು..?

ದಾವಣಗೆರೆ: ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಪುತ್ರ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ.  ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯಅವರ ಸಹೋದರನ ಪುತ್ರ ಚಂದ್ರಶೇಖರ್ ಕಾಣೆಯಾಗಿದ್ದು, ಕುಟುಂಬದಲ್ಲಿ ಆತಂಕ ಮನೆ ಮಾಡಿದೆ. ಶಾಸಕ ರೇಣುಕಾಚಾರ್ಯ ಅವರ ಸಹೋದರ ಪ್ರಥಮ ದರ್ಜೆ ಗುತ್ತಿಗೆದಾರ ಎಂ.ಪಿ. ರಮೇಶ್ ಅವರ ಪುತ್ರ ಚಂದ್ರಶೇಖರ್ ಭಾನುವಾರದಿಂದ ನಾಪತ್ತೆಯಾಗಿದ್ದು, ಪೊಲೀಸರಿಂದ ಶೋಧ ಕಾರ್ಯ ಆರಂಭವಾಗಿದೆ. ಪ್ರಕರಣದ ಕುರಿತು ಶಾಸಕ ‘ರೇಣುಕಾಚಾರ್ಯ’ ಹೇಳಿದ್ದೇನು..? ಸಹೋದರನ ಪುತ್ರ … Continue reading BIGG NEWS : ‘ಸಹೋದರನ ಪುತ್ರ ನಾಪತ್ತೆ’ ಪ್ರಕರಣದ ಕುರಿತು ಶಾಸಕ ‘ರೇಣುಕಾಚಾರ್ಯ’ ಹೇಳಿದ್ದೇನು..?