BREAKING: ಮಣಿಪಾಲ ಆಸ್ಪತ್ರೆಯ ಖ್ಯಾತ ನರರೋಗ ತಜ್ಞ ವೈದ್ಯ ಡಾ.ಎ ರಾಜಾ ನಿಧನ | Dr A Raja No More

ಉಡುಪಿ: ರಾಜ್ಯದ ಖ್ಯಾತ ವೈದ್ಯ ಎ.ರಾಜಾ ಅವರು ವಯೋ ಸಹಯ ಖಾಯಿಲೆಯಿಂದ ಇಂದು ನಿಧನರಾಗಿದ್ದಾರೆ. ಈ ಮೂಲಕ ಖ್ಯಾತ ನರರೋಗ ತಜ್ಞ ವೈದ್ಯ ಡಾ.ಎ ರಾಜಾ ಇನ್ನಿಲ್ಲವಾಗಿದ್ದಾರೆ. ಡಾ.ಎ ರಾಜಾ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ ಉಡುಪಿಯ ಮಣಿಪಾಲದ ಪ್ರಖ್ಯಾತ ನರರೋಗ ತಜ್ಞರಾಗಿದ್ದ ಡಾಕ್ಟರ್ ಎ ರಾಜಾ (73) ಅವರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ ಸೂಚಿಸಿದ್ದಾರೆ. ಸುಮಾರು 30 … Continue reading BREAKING: ಮಣಿಪಾಲ ಆಸ್ಪತ್ರೆಯ ಖ್ಯಾತ ನರರೋಗ ತಜ್ಞ ವೈದ್ಯ ಡಾ.ಎ ರಾಜಾ ನಿಧನ | Dr A Raja No More