Breaking news: ಖ್ಯಾತ ಲೇಖಕ, ಕನ್ನಡಪರ ಹೋರಾಟಗಾರ ʻಉದಯ ಧರ್ಮಸ್ಧಳʼ ಇನ್ನಿಲ್ಲ | Udaya Dharmasthala no more

ಬೆಂಗಳೂರು: ಖ್ಯಾತ ಸಾಹಿತಿ, ಕವಿ, ಪತ್ರಕರ್ತ ಹಾಗೂ ಕನ್ನಡಪರ ಹೋರಾಟಗಾರ ʻಉದಯ ಧರ್ಮಸ್ಧಳʼ ಅನಾರೋಗ್ಯದಿಂದಾಗಿ ಶುಕ್ರವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ಸದಾ ಕ್ರೀಯಾಶೀಲರಾಗಿದ್ದ 64 ವರ್ಷದ ಉದಯ ರವರು ಕಳೆದ ಮೂರು ದಶಕಗಳಿಗಿಂತಲೂ ಹೆಚ್ಟು ಕಾಲ ಕನ್ನಡ, ಕರ್ನಾಟಕ ಹಿತರಕ್ಷಣೆಗಾಗಿ ನಡೆದ ಚಳವಳಿಯಲ್ಲಿ ಭಾಗವಹಿಸುತ್ತಿದ್ದರು. ಧರ್ಮಸ್ಧಳ ಮೂಲವರಾದ ಇವರು ಹಲವು ವರ್ಷಗಳಿಂದ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲೇ ವಾಸವಿದ್ದಾರೆ. BIGG NEWS : 2023-24ರಲ್ಲಿ ವ್ಯಾಪಾರ, ಆರ್ಥಿಕ ಬೆಳವಣಿಗೆ ವೇಗವನ್ನ ಭಾರತ ಉಳಿಸಿಕೊಳ್ಳಲಿದೆ ; ಕೇಂದ್ರ ಸರ್ಕಾರ … Continue reading Breaking news: ಖ್ಯಾತ ಲೇಖಕ, ಕನ್ನಡಪರ ಹೋರಾಟಗಾರ ʻಉದಯ ಧರ್ಮಸ್ಧಳʼ ಇನ್ನಿಲ್ಲ | Udaya Dharmasthala no more