Coronavirus: ಕೊರೋನಾ ತೀವ್ರತೆಗೆ ತತ್ತರಿಸಿದ ಚೀನಾ: ಕೋವಿಡ್ ಅಲೆಯಲ್ಲಿ ಖ್ಯಾತ ಕಲಾವಿದರು, ನಟರು, ಒಪೆರಾ ಗಾಯಕರು ನಿಧನ

ಬೀಜಿಂಗ್ : ಚೀನಾದಲ್ಲಿ ಇತ್ತೀಚೆಗೆ ಒಮಿಕ್ರಾನ್ ಸೋಂಕು ಉಲ್ಬಣಗೊಳ್ಳುತ್ತಿರುವ ನಡುವೆ ಹಲವಾರು ಪ್ರಸಿದ್ಧ ಕಲಾವಿದರು, ನಟರು, ಒಪೆರಾ ಗಾಯಕರು, ಚಲನಚಿತ್ರ ನಿರ್ದೇಶಕರು ಮತ್ತು ಬರಹಗಾರರು ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಮೂಲದ, ಜಾಗತಿಕ ಟೆಲಿವಿಷನ್ ನೆಟ್ವರ್ಕ್ ಎನ್ಟಿಡಿಯ ವರದಿ ತಿಳಿಸಿದೆ. ಕ್ಸಿ ಜಿನ್ಪಿಂಗ್ ನೇತೃತ್ವದ ಚೀನೀ ಕಮ್ಯುನಿಸ್ಟ್ ಪಕ್ಷದ (ಸಿಸಿಪಿ) ಜೊತೆ ಸಂಬಂಧ ಹೊಂದಿದ್ದ ನಟ ಜಾಂಗ್ ಮು, ರೆನ್ ಜೂನ್, ಚು ಲಾನ್ಲಾನ್, ಚೆಂಗ್ ಜಿಂಗ್ಹುವಾ, ಯು ಯುಹೆಂಗ್, ಕ್ಸಿಯಾಂಗ್ ಯಿಂಗ್ಝೆಂಗ್, ಹೌ ಮೆಂಗ್ಲಾನ್ … Continue reading Coronavirus: ಕೊರೋನಾ ತೀವ್ರತೆಗೆ ತತ್ತರಿಸಿದ ಚೀನಾ: ಕೋವಿಡ್ ಅಲೆಯಲ್ಲಿ ಖ್ಯಾತ ಕಲಾವಿದರು, ನಟರು, ಒಪೆರಾ ಗಾಯಕರು ನಿಧನ