‘NRI’ಗಳಿಗೆ ರಿಮೋಟ್ ಮತದಾನ, AI ಮತ್ತು ಬಯೋಮೆಟ್ರಿಕ್ಸ್ ; ಚುನಾವಣೆಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ‘CEC’ ಕರೆ

ನವದೆಹಲಿ : ದೇಶದ ಮುಖ್ಯ ಚುನಾವಣಾ ಆಯುಕ್ತ (CEC) ರಾಜೀವ್ ಕುಮಾರ್ ಫೆಬ್ರವರಿ 18ರಂದು ನಿವೃತ್ತರಾಗಲಿದ್ದಾರೆ. ಅದಕ್ಕೂ ಒಂದು ದಿನ ಮೊದಲು, ಸೋಮವಾರ, ಅವ್ರು ತಮ್ಮ ವಿದಾಯ ಭಾಷಣದಲ್ಲಿ ತಮ್ಮ ಶುಭಾಶಯಗಳನ್ನ ವ್ಯಕ್ತಪಡಿಸಿದರು, ಚುನಾವಣಾ ಆಯೋಗದ ಪರಿವರ್ತನೆಗೆ ಕರೆ ನೀಡಿದರು. ಭವಿಷ್ಯದಲ್ಲಿ ಅನಿವಾಸಿ ಭಾರತೀಯರು (NRIs) ಮತ್ತು ವಲಸೆ ಕಾರ್ಮಿಕರಿಗೆ ರಿಮೋಟ್ ಮತದಾನವನ್ನ ಆಯೋಗ ಒದಗಿಸಬೇಕು ಎಂದು ಕುಮಾರ್ ಹೇಳಿದ್ದಾರೆ. ಚುನಾವಣೆಗಳಲ್ಲಿ ಮತದಾನಕ್ಕಾಗಿ ಬಯೋಮೆಟ್ರಿಕ್ ಬಳಕೆ ಮತ್ತು ಕೃತಕ ಬುದ್ಧಿಮತ್ತೆಯ ಅನ್ವಯವು ಚುನಾವಣಾ ಪಾರದರ್ಶಕತೆಯಲ್ಲಿ ಗಮನಾರ್ಹ ಕ್ರಾಂತಿಯನ್ನ … Continue reading ‘NRI’ಗಳಿಗೆ ರಿಮೋಟ್ ಮತದಾನ, AI ಮತ್ತು ಬಯೋಮೆಟ್ರಿಕ್ಸ್ ; ಚುನಾವಣೆಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ‘CEC’ ಕರೆ