“ಧಾರ್ಮಿಕ ಮತಾಂತರ ಸ್ವಾತಂತ್ರ್ಯವಿದ್ಯೋ ಹೊರತು ಬಲವಂತದ ಮತಾಂತರಕ್ಕಲ್ಲ” ; ‘ಸುಪ್ರೀಂ’ಗೆ ಕೇಂದ್ರದಿಂದ ಅಫಿಡವಿಟ್

ನವದೆಹಲಿ : ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ವಿಷಯವನ್ನ ಸೋಮವಾರ ಸುಪ್ರೀಂಕೋರ್ಟ್’ನಲ್ಲಿ ವಿಚಾರಣೆ ನಡೆಸಲಾಯಿತು, ಅಲ್ಲಿ ಕೇಂದ್ರ ಸರ್ಕಾರವು ತನ್ನ ಉತ್ತರವನ್ನ ಸಲ್ಲಿಸಿತು. ಇದ್ರಲ್ಲಿ ಧಾರ್ಮಿಕ ಮತಾಂತರಗಳನ್ನ ಗಂಭೀರವಾಗಿ ಪರಿಗಣಿಸಿರುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಅದ್ರಂತೆ, ಕೇಂದ್ರ ಸರ್ಕಾರ, “ದೇಶದಲ್ಲಿ ಧಾರ್ಮಿಕ ಮತಾಂತರದ ಸ್ವಾತಂತ್ರ್ಯವಿದೆ. ಆದ್ರೆ, ಬಲವಂತದ ಮತಾಂತರವಲ್ಲ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯ, ಆದ್ದರಿಂದ ಅದರ ಬಗ್ಗೆ ಸಂಪೂರ್ಣ ಗಮನ ಹರಿಸಲಾಗುತ್ತಿದೆ” ಎಂದಿದೆ. ಕೇಂದ್ರದ ಪ್ರಕಾರ, ಒಂಬತ್ತು ರಾಜ್ಯಗಳು ಈ ಅಭ್ಯಾಸವನ್ನ ಹತ್ತಿಕ್ಕಲು ಕಾನೂನುಗಳನ್ನು … Continue reading “ಧಾರ್ಮಿಕ ಮತಾಂತರ ಸ್ವಾತಂತ್ರ್ಯವಿದ್ಯೋ ಹೊರತು ಬಲವಂತದ ಮತಾಂತರಕ್ಕಲ್ಲ” ; ‘ಸುಪ್ರೀಂ’ಗೆ ಕೇಂದ್ರದಿಂದ ಅಫಿಡವಿಟ್