ರಿಲಯನ್ಸ್’ ದೊಡ್ಡ ನಿರ್ಧಾರ ; ರಷ್ಯಾದ ತೈಲದ ಮೇಲಿನ ನಿಷೇಧ ಯೋಜನೆ ಪ್ರಕಟ
ನವದೆಹಲಿ : ಭಾರತದ ಅತಿದೊಡ್ಡ ತೈಲ ಆಮದುದಾರರಲ್ಲಿ ಒಂದಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL), ಯುರೋಪಿಯನ್ ಯೂನಿಯನ್ (EU), ಯುನೈಟೆಡ್ ಕಿಂಗ್‌ಡಮ್ (UK) ಮತ್ತು ಯುನೈಟೆಡ್ ಸ್ಟೇಟ್ಸ್ (US) ರಷ್ಯಾದ ಕಚ್ಚಾ ತೈಲ ಮತ್ತು ಸಂಸ್ಕರಿಸಿದ ಉತ್ಪನ್ನಗಳ ಮೇಲೆ ವಿಧಿಸಿರುವ ಹೊಸ ನಿರ್ಬಂಧಗಳ ಪರಿಣಾಮವನ್ನ ಸೂಕ್ಷ್ಮವಾಗಿ ನಿರ್ಣಯಿಸುತ್ತಿದೆ ಎಂದು ಶುಕ್ರವಾರ ತಿಳಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದ ಎರಡು ಪ್ರಮುಖ ತೈಲ ಕಂಪನಿಗಳಾದ ರೋಸ್ನೆಫ್ಟ್ ಮತ್ತು ಲುಕೋಯಿಲ್ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದಾರೆ. ಉಕ್ರೇನ್’ನಲ್ಲಿ ರಷ್ಯಾ … Continue reading ರಿಲಯನ್ಸ್’ ದೊಡ್ಡ ನಿರ್ಧಾರ ; ರಷ್ಯಾದ ತೈಲದ ಮೇಲಿನ ನಿಷೇಧ ಯೋಜನೆ ಪ್ರಕಟ
Copy and paste this URL into your WordPress site to embed
Copy and paste this code into your site to embed