ರಿಲಯನ್ಸ್ ರೀಟೇಲ್‌ನ ಬಂಡವಾಳ ಹೂಡಿಕೆ ಹಣಕಾಸು ವರ್ಷ-25ರಲ್ಲಿ 33,696 ಕೋಟಿಗೆ ಭರ್ಜರಿ ಜಿಗಿತ

ಮುಂಬೈ : ರಿಲಯನ್ಸ್ ನ ವಾರ್ಷಿಕ ವರದಿಯಲ್ಲಿ ತಿಳಿಸಿರುವಂತೆ ರಿಲಯನ್ಸ್ ರೀಟೇಲ್ ವಿಭಾಗ ಅತ್ಯುತ್ತಮ ಪ್ರಗತಿ ದಾಖಲಿಸಿದೆ. ರಿಲಯನ್ಸ್‌ನ ರೀಟೇಲ್ ವ್ಯಾಪಾರ ವಿಭಾಗವು ಹಣಕಾಸು ವರ್ಷ 24-25ರಲ್ಲಿ ರೂ. 33,696 ಕೋಟಿ ಹೂಡಿಕೆ ಮಾಡಿದೆ. ಹಣಕಾಸು ವರ್ಷ 23-24ರಲ್ಲಿ ಮಾಡಲಾದ 24,506 ಕೋಟಿಗಳಿಗೆ ಹೋಲಿಸಿದರೆ ಇದು ಶೇಕಡಾ 37.5ರಷ್ಟು ಹೆಚ್ಚಾಗಿದೆ. ಈ ವೆಚ್ಚವು ಮೂಲಸೌಕರ್ಯದ ಅಭಿವೃದ್ಧಿ ಮತ್ತು ವಿಸ್ತರಣೆಯ ಮೇಲೆ ರೀಟೇಲ್ ವಿಭಾಗದ ಗಮನವನ್ನು ಪ್ರತಿಬಿಂಬಿಸುತ್ತದೆ. ಅಂದಹಾಗೆ ಇದು ರಿಲಯನ್ಸ್ ರೀಟೇಲ್‌ಗೆ ಏಕೀಕರಣದ ವರ್ಷವಾಗಿತ್ತು. “ಹಣಕಾಸು ವರ್ಷ … Continue reading ರಿಲಯನ್ಸ್ ರೀಟೇಲ್‌ನ ಬಂಡವಾಳ ಹೂಡಿಕೆ ಹಣಕಾಸು ವರ್ಷ-25ರಲ್ಲಿ 33,696 ಕೋಟಿಗೆ ಭರ್ಜರಿ ಜಿಗಿತ