ಗೃಹೋಪಯೋಗಿ ಉಪಕರಣಗಳ ಬ್ರಾಂಡ್ ‘ಕೆಲ್ವಿನೇಟರ್’ ಸ್ವಾಧೀನಪಡಿಸಿಕೊಂಡ ‘ರಿಲಯನ್ಸ್ ರಿಟೇಲ್’ | Reliance Retail

ಮುಂಬೈ : ರಿಲಯನ್ಸ್ ರೀಟೇಲ್ ನಿಂದ ಶುಕ್ರವಾರ ಘೋಷಣೆ ಮಾಡಿರುವಂತೆ, ಕೆಲ್ವಿನೇಟರ್ ಸ್ವಾಧೀನ ಮಾಡಿಕೊಳ್ಳಲಾಗಿದೆ. ಭಾರತದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ಎಫ್ಎಂಸಿಜಿ ವಲಯದಲ್ಲಿ ತನ್ನ ನಾಯಕತ್ವ ವ್ಯಾಪಿಸಿಕೊಳ್ಳುವುದಕ್ಕೆ ಸಿದ್ಧವಾಗಿರುವ ರಿಲಯನ್ಸ್ ರೀಟೇಲ್ ಗೆ ಇದು ಕಾರ್ಯತಂತ್ರ ಕ್ರಮವಾಗಿ, ಮಹತ್ವದ ಮೈಲುಗಲ್ಲಾಗಿದೆ. ಈ ಸ್ವಾಧೀನದ ಬೆಳವಣಿಗೆಯು ದೇಶದಾದ್ಯಂತ ಗ್ರಾಹಕರಿಗೆ ಸಾಟಿಯಿಲ್ಲದ ಮೌಲ್ಯ ಮತ್ತು ಆಯ್ಕೆಯನ್ನು ದೊರಕಿಸುವ ಮೂಲಕ ಭಾರತದಲ್ಲಿ ಎಫ್ಎಂಸಿಜಿ ವಲಯದ ಭವಿಷ್ಯವನ್ನು ರೂಪಿಸುವಲ್ಲಿ ಕಂಪನಿಯ ಬಲವಾದ ಬದ್ಧತೆಗೆ ಸಾಕ್ಷಿಯಾಗಿದೆ. ನೂರು ವರ್ಷಕ್ಕೂ ಹೆಚ್ಚು ಸಮಯದಿಂದ ನಂಬಿಕೆ ಮತ್ತು … Continue reading ಗೃಹೋಪಯೋಗಿ ಉಪಕರಣಗಳ ಬ್ರಾಂಡ್ ‘ಕೆಲ್ವಿನೇಟರ್’ ಸ್ವಾಧೀನಪಡಿಸಿಕೊಂಡ ‘ರಿಲಯನ್ಸ್ ರಿಟೇಲ್’ | Reliance Retail