ಜಸ್ಟ್ ಡಯಲ್ ಕಂಪನಿಯ 40.95ರಷ್ಟು ಷೇರುಗಳನ್ನು 3,497 ಕೋಟಿ ರೂ. ಗೆ ಖರೀದಿಸಿದ ರಿಲಾಯನ್ಸ್ ರೀಟೈಲ್

ನ್ಯೂಸ್ ಡೆಸ್ಕ್ : ಮುಖೇಶ್ ಅಂಬಾನಿ ಅವರ ಟೆಲಿಕಾಂ ನಿಂದ ಪೆಟ್ರೋಕೆಮಿಕಲ್ಸ್ ಸಮೂಹಸಂಸ್ಥೆಯಾದ ರಿಲಾಯನ್ಸ್ ಇಂಡಸ್ಟ್ರೀಸ್ ರೀಟೈಲ್ ಆರ್ಮ್, ರಿಲಾಯನ್ಸ್ ರೀಟೈಲ್ ವೆಂಚರ್ಸ್ ಲಿಮಿಟೆಡ್ (ಆರ್ ಆರ್ ವಿಎಲ್) ಸ್ಥಳೀಯ ಸರ್ಚ್ ಕಂಪನಿ ಜಸ್ಟ್ ಡಯಲ್ ನಲ್ಲಿ 3,497 ಕೋಟಿ ರುಪಾಯಿಯ ಪಾಲನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಪ್ರಧಾನಿ ಯೋಗಿ ಆದಿತ್ಯಾನಾಥ್ ಗೆ ನೀಡಿದ ಮೆಚ್ಚುಗೆ ಪ್ರಮಾಣ ಪತ್ರವನ್ನು ಪ್ರಶ್ನಿಸಿದ ಪ್ರಿಯಾಂಕ ಗಾಂಧಿ ರಿಲಾಯನ್ಸ್ ರೀಟೈಲ್ ಹೊರಡಿಸಿದ ಹೇಳಿಕೆಯ ಪ್ರಕಾರ, ಜುಲೈ 16 ರಂದು ಖಚಿತ ಒಪ್ಪಂದಗಳ ಪ್ರಕಾರ ರಿಲಾಯನ್ಸ್ … Continue reading ಜಸ್ಟ್ ಡಯಲ್ ಕಂಪನಿಯ 40.95ರಷ್ಟು ಷೇರುಗಳನ್ನು 3,497 ಕೋಟಿ ರೂ. ಗೆ ಖರೀದಿಸಿದ ರಿಲಾಯನ್ಸ್ ರೀಟೈಲ್