BREAKING NEWS : ಭಾರತದ 4 ನಗರಗಳಲ್ಲಿ ‘ಜಿಯೋ ಟ್ರೂ 5ಜಿʼ ಅನಾವರಣಗೊಳಿಸಿದ ‘ರಿಲಯನ್ಸ್’ | Jio True 5G

ದೆಹಲಿ :  ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ದಸರಾ ಸಂದರ್ಭದಲ್ಲಿ ಭಾರತದ ನಾಲ್ಕು ನಗರಗಳಲ್ಲಿ 5 ಜಿ ಸೇವೆಗಳ ಬೀಟಾ ಪ್ರಯೋಗವನ್ನು ಬುಧವಾರ ಪ್ರಾರಂಭಿಸಿದೆ. ಜಿಯೋ ಟ್ರೂ 5ಜಿ ಸೇವೆಗಳು ಆಹ್ವಾನದ ಮೂಲಕ ಆಯ್ದ ಗ್ರಾಹಕರಿಗೆ ಲಭ್ಯವಾಗಲಿವೆ. BIGG NEWS : ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿದ ಡೆಂಗ್ಯೂ ಆತಂಕ : 207 ಪ್ರಕರಣಗಳು ಪತ್ತೆ! “ಜಿಯೋದ ಟ್ರೂ-5 ಜಿ ಅನ್ನು “ವಿ ಕೇರ್” ತತ್ವದ ಮೇಲೆ ನಿರ್ಮಿಸಲಾಗಿದೆ ಮತ್ತು ಶಿಕ್ಷಣ, ಆರೋಗ್ಯ ರಕ್ಷಣೆ, ಕೃಷಿ, ಕೌಶಲ್ಯ ಅಭಿವೃದ್ಧಿ, … Continue reading BREAKING NEWS : ಭಾರತದ 4 ನಗರಗಳಲ್ಲಿ ‘ಜಿಯೋ ಟ್ರೂ 5ಜಿʼ ಅನಾವರಣಗೊಳಿಸಿದ ‘ರಿಲಯನ್ಸ್’ | Jio True 5G