2026ರ ಮೊದಲಾರ್ಧದ ವೇಳೆಗೆ ರಿಲಯನ್ಸ್ ‘ಜಿಯೋ IPO’ಗೆ ಕಾಲಿಡಲಿದೆ: ಮುಖೇಶ್ ಅಂಬಾನಿ | Jio IPO

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Ltd – RIL) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಶುಕ್ರವಾರ ಜಿಯೋ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆ (initial public offering -IPO)ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ ಮತ್ತು 2026 ರ ಮೊದಲಾರ್ಧದ ವೇಳೆಗೆ ಪಟ್ಟಿ ಮಾಡುವ ಗುರಿ ಹೊಂದಿದೆ ಎಂದು ಘೋಷಿಸಿದರು. ಶುಕ್ರವಾರ ಕಂಪನಿಯ 48 ನೇ ವಾರ್ಷಿಕ ಸಾಮಾನ್ಯ ಸಭೆ (48th annual general meeting -AGM) ಸಂದರ್ಭದಲ್ಲಿ ಅವರು ಆರ್‌ಐಎಲ್ … Continue reading 2026ರ ಮೊದಲಾರ್ಧದ ವೇಳೆಗೆ ರಿಲಯನ್ಸ್ ‘ಜಿಯೋ IPO’ಗೆ ಕಾಲಿಡಲಿದೆ: ಮುಖೇಶ್ ಅಂಬಾನಿ | Jio IPO