2024-25ನೇ ಸಾಲಿನ ‘ರಿಲಯನ್ಸ್ ಫೌಂಡೇಷನ್ ಸ್ನಾತಕೋತ್ತರ ವಿದ್ಯಾರ್ಥಿ ವೇತನ’ ಫಲಿತಾಂಶ ಪ್ರಕಟ
ಮುಂಬೈ : ರಿಲಯನ್ಸ್ ಫೌಂಡೇಷನ್ ಸ್ನಾತಕೋತ್ತರ ವಿದ್ಯಾರ್ಥಿ ವೇತನ 2024-25ರ ಫಲಿತಾಂಶವನ್ನು ಘೋಷಣೆ ಮಾಡಲಾಗಿದೆ. ಈ ವಿದ್ಯಾರ್ಥಿ ವೇತನವು 6 ಲಕ್ಷ ರೂಪಾಯಿ ತನಕದ ಹಣಕಾಸು ನೆರವು ಹಾಗೂ ಅದರ ಜತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣದುದ್ದಕ್ಕೂ ಸಮಗ್ರ ಸಾಮರ್ಥ್ಯ ನಿರ್ಮಾಣವನ್ನು ಸಹ ಒಳಗೊಂಡಿದೆ. ಹತ್ತು ವರ್ಷಗಳ ಕಾಲ ಐವತ್ತು ಸಾವಿರದಷ್ಟು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿ ವೇತನ ನೀಡುವುದಾಗಿ ಘೋಷಣೆ ಮಾಡಿರುವ ರಿಲಯನ್ಸ್ ಫೌಂಡೇಷನ್ ನ ಬದ್ಧತೆಯ ಭಾಗ ಇದಾಗಿದೆ. ವಿಜ್ಞಾನ ತಂತ್ರಜ್ಞಾನದಲ್ಲಿ ಪ್ರತಿಭಾವಂತವರನ್ನು ಉತ್ತೇಜಿಸುವುದರ ಸಂಕೇತವಾಗಿ … Continue reading 2024-25ನೇ ಸಾಲಿನ ‘ರಿಲಯನ್ಸ್ ಫೌಂಡೇಷನ್ ಸ್ನಾತಕೋತ್ತರ ವಿದ್ಯಾರ್ಥಿ ವೇತನ’ ಫಲಿತಾಂಶ ಪ್ರಕಟ
Copy and paste this URL into your WordPress site to embed
Copy and paste this code into your site to embed