‘ಡಿಸ್ನಿ ನೆಟ್ವರ್ಕ್’ ಜೊತೆಗೆ ತನ್ನ ‘OTT ಪ್ಲಾಟ್ಫಾರ್ಮ್’ ವಿಲೀನಗೊಳಿಸುವುದಾಗಿ ‘ರಿಲಯನ್ಸ್’ ಘೋಷಣೆ
ನವದೆಹಲಿ : ಉತ್ತಮ ತಾಂತ್ರಿಕ ಮೂಲಸೌಕರ್ಯದಿಂದಾಗಿ ಜಿಯೋ ಸಿನೆಮಾವನ್ನ ಡಿಸ್ನಿ + ಹಾಟ್ಸ್ಟಾರ್ನೊಂದಿಗೆ ವಿಲೀನಗೊಳಿಸುವುದಾಗಿ ರಿಲಯನ್ಸ್ ಘೋಷಿಸಿತು. ಈ ನಿರ್ಧಾರವು ಡಿಸ್ನಿ + ಹಾಟ್ಸ್ಟಾರ್ ಮತ್ತು ಜಿಯೋ ಸಿನೆಮಾದಲ್ಲಿ ಕೆಲಸ ಮಾಡುವ ಕೆಲವು ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಾಗಿದೆ. 8.5 ಬಿಲಿಯನ್ ಯುಎಸ್ಡಿ ವಿಲೀನವನ್ನ ಈಗಾಗಲೇ ಫೆಬ್ರವರಿ 2024ರಲ್ಲಿ ಘೋಷಿಸಲಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ನ ವಾರ್ಷಿಕ ವರದಿಯ ಪ್ರಕಾರ, ಜಿಯೋ ಸಿನೆಮಾ ಸುಮಾರು 225 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದ್ದರೆ, ಡಿಸ್ನಿ + ಹಾಟ್ಸ್ಟಾರ್ … Continue reading ‘ಡಿಸ್ನಿ ನೆಟ್ವರ್ಕ್’ ಜೊತೆಗೆ ತನ್ನ ‘OTT ಪ್ಲಾಟ್ಫಾರ್ಮ್’ ವಿಲೀನಗೊಳಿಸುವುದಾಗಿ ‘ರಿಲಯನ್ಸ್’ ಘೋಷಣೆ
Copy and paste this URL into your WordPress site to embed
Copy and paste this code into your site to embed