BIGG NEWS: ಉಜನಿ ಡ್ಯಾಂನಿಂದ ಭೀಮಾ ನದಿಗೆ ನೀರು ಬಿಡುಗಡೆ: ಕಲಬುರ್ಗಿಯಲ್ಲಿ ಪ್ರವಾಹ ಭೀತಿ; ನದಿಗೆ ಹೋಗದಂತೆ ಎಚ್ಚರಿಕೆ

ಕಲಬುರಗಿ: ಉಜನಿ ಡ್ಯಾಂನಿಂದ ಭೀಮಾ ನದಿಗೆ ಅಪಾರ ಪ್ರಮಾಣ ನೀರು ಬಿಡುಗಡೆ ಮಾಡಲಾಗಿದೆ. ಡ್ಯಾಂ ನಿಂದ ಒಂದು ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪುರ, ಜೇವರ್ಗಿ ತಾಲೂಕಿನ ಚಿತ್ತಾಪುರದಲ್ಲಿ ಪ್ರವಾಹ ಎದುರಾಗುವ ಆತಂಕ ಸೃಷ್ಟಿಯಾಗಿದೆ. BIGG NEWS: ವಿಶ್ವವಿಖ್ಯಾತ ಮೈಸೂರು ದಸರಾ; ಇಂದು ಕವಾಡಿಗಳು, ಮಾವುತರಿಗೆ ಉಪಾಹಾರ ಕೂಟ   ಹೀಗಾಗಿ ಕಲಬುರಗಿ ಭೀಮಾ ನದಿ ಪಾತ್ರದ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಸೂಚಿಸಿದ್ದಾರೆ. ಜಾನುವಾರುಗಳನ್ನು … Continue reading BIGG NEWS: ಉಜನಿ ಡ್ಯಾಂನಿಂದ ಭೀಮಾ ನದಿಗೆ ನೀರು ಬಿಡುಗಡೆ: ಕಲಬುರ್ಗಿಯಲ್ಲಿ ಪ್ರವಾಹ ಭೀತಿ; ನದಿಗೆ ಹೋಗದಂತೆ ಎಚ್ಚರಿಕೆ