ಮದ್ಯ ಪ್ರಿಯರಿಗೆ ‘ಸ್ಪೆಷಲ್ ಮಾಸ್ಕ್’ ರಿಲೀಸ್ : ಪಬ್, ಬಾರ್ ಗಳಲ್ಲಿ ‘ಮಾಸ್ಕ್’ ಹಾಕಿಕೊಂಡೇ ಎಣ್ಣೆ ಹೊಡೆಯಬಹುದು.!

ಬೆಂಗಳೂರು: ರಾಜ್ಯ ಸರ್ಕಾರದಿಂದ ಬೆಂಗಳೂರಿಗೆ ಹೊಸ ಗೈಡ್ ಲೈನ್ಸ್ ರಿಲೀಸ್ ಮಾಡಿದ್ದು, ನಗರದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ನಗರದಲ್ಲಿ ಮಾಸ್ಕ್ ಕಡ್ಡಾಯಕ್ಕೆ ಪಬ್, ಬಾರ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹೊಸ ವರ್ಷಾಚರಣೆಗೆ ಬಾರ್ ಹಾಗೂ ಪಬ್ಗಳಲ್ಲಿ ಕುಳಿತು ಡ್ರಿಂಕ್ಸ್ ಮಾಡಲು ಮಾರುಕಟ್ಟೆಯಲ್ಲಿ ಈಗಾಗಲೇ ವಿಶೇಷ ಮಾಸ್ಕ್  ಬಿಡುಗಡೆಯಾಗಿದೆ. ಆದ್ದರಿಂದ ಮದ್ಯ ಪ್ರಿಯರು ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡಬಹುದು ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ನಗರದಲ್ಲಿ ಮಾಸ್ಕ್ ಕಡ್ಡಾಯಕ್ಕೆ ಪಬ್, ಬಾರ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದು, ಈ ಹಿನ್ನೆಲೆ ಸಚಿವರು … Continue reading ಮದ್ಯ ಪ್ರಿಯರಿಗೆ ‘ಸ್ಪೆಷಲ್ ಮಾಸ್ಕ್’ ರಿಲೀಸ್ : ಪಬ್, ಬಾರ್ ಗಳಲ್ಲಿ ‘ಮಾಸ್ಕ್’ ಹಾಕಿಕೊಂಡೇ ಎಣ್ಣೆ ಹೊಡೆಯಬಹುದು.!