ಇಳಿಯವಸ್ಸಿನವರ ಕುರಿತು ಅರ್ಥಮಾಡಿಕೊಳ್ಳಲು ಅಧ್ಯಯನ ವರದಿ ಬಿಡುಗಡೆ
ಬೆಂಗಳೂರು: ವಯಸ್ಸಾದವರೂ ಕೂಡ ಭಾರತದ ಜಿಡಿಪಿ ಹೆಚ್ಚಳಕ್ಕೆ ಸಹಕಾರ ನೀಡಲು ಶಕ್ತರಾಗಿದ್ದು. ಅವರ ಕೊಡುಗೆಯನ್ನು ಉಪಯೋಗಿಸಿಕೊಳ್ಳಬೇಕು ಎಂದು ರೋಹಿಣಿ ನಿಲೇಕಣಿ ಲೋಕೋಪಕಾರಿ ಸಂಸ್ಥೆ ಅಧ್ಯಕ್ಷೆ ರೋಹಿಣಿ ನಿಲೇಕಣಿ ಪ್ರತಿಪಾದಿಸಿದ್ದಾರೆ. ರೋಹಿಣಿ ನಿಲೇಕಣಿ ಲೋಕೋಪಕಾರಿ ಸಂಸ್ಥೆ, ಡಾಲ್ಬರ್ಗ್ ಅಡ್ವೈಸರ್ಸ್ ಹಾಗೂ ಅಶೋಕ ಚೇಂಜ್ ಮೇಕರ್ಸ್ ಸಹಭಾಗಿತ್ವದಲ್ಲಿ ಭಾರತಾದ್ಯಂತ “ವಯಸ್ಸಾದವರು ಹಾಗೂ ದೀರ್ಘಾಯುಷ್ಯಗಳ ಬಗ್ಗೆ ಅರ್ಥಮಾಡಿಕೊಳ್ಳವ ಬಗ್ಗೆ ಸಮೀಕ್ಷೆ ನಡೆಸಿ ವರದಿ ಬಿಡುಗಡೆ ಮಾಡಲಾಗಿದೆ. ಈ ವರದಿಯ ಪ್ರಕಾರ, 2023-24ರಲ್ಲಿ, ಇಳಿವಯಸ್ಸಿನ ಕಾರ್ಮಿಕ ಆದಾಯದಲ್ಲಿ 68 ಬಿಲಿಯನ್ ಯುಎಸ್‌ಡಿ ಕೊಡುಗೆಯನ್ನು … Continue reading ಇಳಿಯವಸ್ಸಿನವರ ಕುರಿತು ಅರ್ಥಮಾಡಿಕೊಳ್ಳಲು ಅಧ್ಯಯನ ವರದಿ ಬಿಡುಗಡೆ
Copy and paste this URL into your WordPress site to embed
Copy and paste this code into your site to embed