Relationship Tips: ನಿಮ್ಮ ಹೆಂಡ್ತಿಗೆ ಕೋಪ ಬರಲು ಕಾರಣ ಏನು ಗೊತ್ತಾ?
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ವೈವಾಹಿಕ ಜೀವನದಲ್ಲಿ ಗಂಡ ಹೆಂಡತಿ ಜಗಳ ಆಡದೇ ಇರಲು ಸಾಧ್ಯವೇ ಇಲ್ಲ. ಮನೆಯಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಜಗಳ ಆಗುತ್ತಲೇ ಇರುತ್ತವೆ. ಹೀಗೆ ಮನೆಯಲ್ಲಿ ಗಂಡ ಮಾಡುವ ಸಣ್ಣಪುಟ್ಟ ತಪ್ಪುಗಳಿಗೆ ಹೆಂಡತಿಗೆ ಸಹಿಸಲು ಆಗುವುದಿಲ್ಲ. ಹೆಂಡತಿ ಪದೇ ಪದೇ ಕೋಪಗೊಳ್ಳಲು ಆ ಕಾರಣಗಳೇನು ಎಂದು ನೀವೆ ತೀಳಿದುಕೊಳ್ಳಿ. ಮನೆಯಲ್ಲಿ ಪತ್ನಿಯ ಮಾತಿಗೆ ಪತಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇದ್ದಾಗ ಪತ್ನಿಗೆ ಸಹಜವಾಗಿ ಕೋಪ ಬಂದೇ ಬರುತ್ತದೆ. ಪತ್ನಿ ಮಾತನಾಡುತ್ತಿದ್ದಾಗ ಪತಿರಾಯ ಮೊಬೈಲ್‌ನಲ್ಲಿಯೇ ಮುಳಿಗಿದರೆ ಪತ್ನಿಗೆ … Continue reading Relationship Tips: ನಿಮ್ಮ ಹೆಂಡ್ತಿಗೆ ಕೋಪ ಬರಲು ಕಾರಣ ಏನು ಗೊತ್ತಾ?
Copy and paste this URL into your WordPress site to embed
Copy and paste this code into your site to embed