ರಾಜ್ಯಾದ್ಯಂತ 995 ಕೆರೆಗಳ ಪುನಶ್ಚೇತನ: ಸಾಗರದ ಉಳ್ಳೂರಿನಲ್ಲಿ ಕೆರೆ ಸಮಿತಿ ರಚನೆ ಧರ್ಮಸ್ಥಳ ಯೋಜನೆ ಯಶಸ್ಸು
ಶಿವಮೊಗ್ಗ: ನೆಲ ಮತ್ತು ಜಲವನ್ನು ಸಂರಕ್ಷಣೆ ಮಾಡಿದಾಗ ಮಾತ್ರ ಮಾನವನ ಬದುಕಿಗೆ ನಿಜವಾದ ಅರ್ಥ ಸಿಗುತ್ತದೆ. ಹೀಗಾಗಿ ಕೆರೆಗಳ ಹೂಳೆತ್ತುವ ಕಾಮಗಾರಿಗಳಲ್ಲಿ ವೈಜ್ಞಾನಿಕ ಪರಂಪರೆಯನ್ನು ಉಳಿಸಿಕೊಳ್ಳುವ ಕೆಲಸವಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ವಿಭಾಗದ ಜಿಲ್ಲಾ ನಿರ್ದೇಶಕರಾದ ದಿನೇಶ್ ಎಂ. ತಿಳಿಸಿದರು. ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ವಲಯದ ಉಳ್ಳೂರು ಕೆರೆ ಕಾಮಗಾರಿಯ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯಾದ್ಯಂತ 995 ಕೆರೆಗಳ ಹೂಳೆತ್ತುವ ಕಾರ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ … Continue reading ರಾಜ್ಯಾದ್ಯಂತ 995 ಕೆರೆಗಳ ಪುನಶ್ಚೇತನ: ಸಾಗರದ ಉಳ್ಳೂರಿನಲ್ಲಿ ಕೆರೆ ಸಮಿತಿ ರಚನೆ ಧರ್ಮಸ್ಥಳ ಯೋಜನೆ ಯಶಸ್ಸು
Copy and paste this URL into your WordPress site to embed
Copy and paste this code into your site to embed