ಜಮ್ಮು-ಕಾಶ್ಮೀರ ಬಗ್ಗೆ ಭಾರತ ನಿಲುವು ಪುನರುಚ್ಚಾರ: ಪಾಕ್ ಆಕ್ರಮಿತ ಪ್ರದೇಶ ಖಾಲಿ ಮಾಡುವಂತೆ ಖಡಕ್ ಸಂದೇಶ
ನವದೆಹಲಿ: ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಪರಿಹರಿಸಿಕೊಳ್ಳಬೇಕು ಎಂಬುದು ನಮ್ಮ ದೀರ್ಘಕಾಲದ ರಾಷ್ಟ್ರೀಯ ನಿಲುವು. ಆ ನೀತಿ ಬದಲಾಗಿಲ್ಲ. ನಿಮಗೆ ತಿಳಿದಿರುವಂತೆ, ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ತೆರವುಗೊಳಿಸುವುದು ಬಾಕಿ ಉಳಿದಿರುವ ವಿಷಯವಾಗಿದೆ ಎಂಬುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಈ ಮೂಲಕ ಜಮ್ಮು-ಕಾಶ್ಮೀರದ ಬಗ್ಗೆ ಭಾರತದ ನಿಲುವನ್ನು ಪುನರುಚ್ಚರಿಸಿದ್ದು, ಪಾಕ್ ಆಕ್ರಮಿತ ಪ್ರದೇಶ ಖಾಲಿ ಮಾಡುವಂತೆ ಖಡಕ್ … Continue reading ಜಮ್ಮು-ಕಾಶ್ಮೀರ ಬಗ್ಗೆ ಭಾರತ ನಿಲುವು ಪುನರುಚ್ಚಾರ: ಪಾಕ್ ಆಕ್ರಮಿತ ಪ್ರದೇಶ ಖಾಲಿ ಮಾಡುವಂತೆ ಖಡಕ್ ಸಂದೇಶ
Copy and paste this URL into your WordPress site to embed
Copy and paste this code into your site to embed