BREAKING: ಬಳ್ಳಾರಿಯಲ್ಲಿ ‘ರೆಡ್ಡಿ ಮಾಡೆಲ್ ಹೌಸ್’ಗೆ ಬೆಂಕಿ ಪ್ರಕರಣ: 8 ಆರೋಪಿಗಳು ವಶಕ್ಕೆ
ಬಳ್ಳಾರಿ: ಜಿಲ್ಲೆಯಲ್ಲಿ ಬ್ಯಾನರ್ ಗಲಾಟೆ ಬಳಿಕ ಮತ್ತೊಂದು ಘಟನೆ ಎನ್ನುವಂತೆ ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲುಗೆ ಸೇರಿದಂತ ಮಾಡೆಲ್ ಹೌಸ್ ಗೆ ಬೆಂಕಿ ನಿನ್ನೆ ಬಿದ್ದಿತ್ತು. ಆದರೇ ಇದೊಂದು ಸಿಗರೇಟ್ ನಿಂದ ಬೆಂಕಿ ತಗುಲಿರುವಂತ ಶಂಕೆ ಇರುವುದಾಗಿ ಎಸ್ಪಿ ತಿಳಿಸಿದ್ದಾರೆ. ಅಲ್ಲದೇ ಈ ಸಂಬಂಧ 8 ಮಂದಿಯನ್ನು ವಶಕ್ಕೆ ಪಡೆದಿರುವುದಾಗಿ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನಾ ಡಿ ಪನ್ನೇಕರ್ ಅವರು, ರೆಡ್ಡಿ ಮಾಡೆಲ್ ಹೌಸ್ ಗೆ ರೀಲ್ಸ್, ಪೋಟೋ ಶೂಟ್ ಗೆ … Continue reading BREAKING: ಬಳ್ಳಾರಿಯಲ್ಲಿ ‘ರೆಡ್ಡಿ ಮಾಡೆಲ್ ಹೌಸ್’ಗೆ ಬೆಂಕಿ ಪ್ರಕರಣ: 8 ಆರೋಪಿಗಳು ವಶಕ್ಕೆ
Copy and paste this URL into your WordPress site to embed
Copy and paste this code into your site to embed