Red wine : ‘ಕೆಂಪು ವೈನ್’ ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿಯೇ ? ಇಲ್ಲಿದೆ ತಜ್ಞರ ಸಲಹೆಗಳು

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಆದರೆ ರೆಡ್ ವೈನ್ ಆರೋಗ್ಯಕ್ಕೆ ಒಳ್ಳಯದು ಎಂದು ಪರಿಗಣಿಸಲಾಗಿದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ. ವೈನ್ ಆರೋಗ್ಯಕರ ಎಂದು ಪರಿಗಣಿಸುವ ಹಿಂದಿನ ಕಾರಣವೆಂದರೆ ಪಾಲಿಫಿನಾಲ್. ಇದರಲ್ಲಿ ಪಾಲಿಫಿನಾಲ್ ಎಂಬ ರಾಸಾಯನಿಕಗಳಿವೆ. ಕೆಂಪು ವೈನ್‌ನಲ್ಲಿ ಬಿಳಿ ವೈನ್‌ಗಿಂತ ಹತ್ತು ಪಟ್ಟು ಹೆಚ್ಚು ಪಾಲಿಫಿನಾಲ್‌ಗಳಿವೆ. ಇಟಾಲಿಯನ್ ವಿಜ್ಞಾನಿ ಅಲ್ಬರ್ಟೊ ಬರ್ಟೆಲ್ಲಿ ಅವರು ಸೀಮಿತ ಪ್ರಮಾಣದ ರೆಡ್ ವೈನ್ ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ … Continue reading Red wine : ‘ಕೆಂಪು ವೈನ್’ ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿಯೇ ? ಇಲ್ಲಿದೆ ತಜ್ಞರ ಸಲಹೆಗಳು