HEALTH TIPS :ಹೆಚ್ಚು ಕಾಣಿಸಿಕೊಳ್ಳುತ್ತಿದೆ ವೆರಿಕೋಸ್ ರಕ್ತನಾಳ ಸಮಸ್ಯೆ ? ಲಕ್ಷಣಗಳು? ತಡೆಗಟ್ಟುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಪ್ರತಿಯೊಬ್ಬರಿಗೆ ಅಂಗಾಗಳ ಮೇಲೆ ರಕ್ತ ಸರಿಯಾಗಿ ಹರಿದಾಗ ಹೃದಯ ಸಂಬಂದಿಸಿದ ರೋಗಗಳಿಂದ ದೂರ ಇರಬಹುದು.ರಕ್ತವು ಕಾಲುಗಳ ಮೇಲೆ ಸಂಗ್ರಹವಾಗಲು ಶರುವಾಗುತ್ತದೆ. ಹೀಗಾಗಿ ರಕ್ತನಾಳಗಳ ಮೇಲೆ ಒತ್ತಡವನ್ನು ಹಾಕುತ್ತದೆ. ಇದರಿಂದ ಕಾಲು ನೋವು ಸಿಡಿಯುತ್ತದೆ. BREAKING NEWS: ಗಣಿ ಮಾಫಿಯಾದ ತನಿಖೆಗೆ ಹೋಗಿದ್ದ ಹರಿಯಾಣ DSP ಹತ್ಯೆ   ಈ ಸ್ಥಿತಿಯು ಕೆಲವೊಮ್ಮೆ ರಕ್ತ ಪರಿಚಲನೆಯಲ್ಲಿನ ಸಮಸ್ಯೆಗಳಿಂದ ಉಂಟಾಗುತ್ತದೆ. ಇದು ಕಾಲಿನ ಹುಣ್ಣುಗಳಂತಹ ಗಂಭೀರ ತೊಡಕುಗಳಿಗೆ ಕಾರಣವಾಗುತ್ತದೆ. ವೆರಿಕೋಸ್ ವೇನ್ ಗಳು, … Continue reading HEALTH TIPS :ಹೆಚ್ಚು ಕಾಣಿಸಿಕೊಳ್ಳುತ್ತಿದೆ ವೆರಿಕೋಸ್ ರಕ್ತನಾಳ ಸಮಸ್ಯೆ ? ಲಕ್ಷಣಗಳು? ತಡೆಗಟ್ಟುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ