BREAKING NEWS : ಎನರ್ಜಿ ಡ್ರಿಂಕ್ ʻರೆಡ್ ಬುಲ್ʼ ಸಂಸ್ಥಾಪಕ ʻಡೈಟ್ರಿಚ್ ಮಾಟೆಸ್ಚಿಟ್ಜ್ʼ ಇನ್ನಿಲ್ಲ | Red Bull founder Dietrich Mateschitz passes away

ಆಸ್ಟ್ರಿಯಾ: ಎನರ್ಜಿ ಡ್ರಿಂಕ್ ಕಂಪನಿ ರೆಡ್ ಬುಲ್‌(Red Bull)ನ ಸಂಸ್ಥಾಪಕ ಡೈಟ್ರಿಚ್ ಮಾಟೆಸ್ಚಿಟ್ಜ್ (Dietrich Mateschitz) ಅವರು ತಮ್ಮ 78 ನೇ ವಯಸ್ಸಿಗೆ ಶನಿವಾರ ಕೊನೆಯುಸುರೆಳೆದಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ (ಕ್ಯಾನ್ಸರ್‌) ಬಳಲುತ್ತಿದ್ದ ಡೀಟ್ರಿಚ್ ಅವರು ಶನಿವಾರ ನಿಧನರಾಗಿದ್ದಾರೆ. ಸ್ಟೈರಿಯನ್ ಮೂಲದ ಉದ್ಯಮಿ ಡೈಟ್ರಿಚ್ ರೆಡ್ ಬುಲ್ ಸುತ್ತಲೂ ಜಾಗತಿಕ ಸಾಮ್ರಾಜ್ಯವನ್ನು ನಿರ್ಮಿಸಿದರು ಮತ್ತು ಆಸ್ಟ್ರಿಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟರು. ಮಾಟೆಸ್ಚಿಟ್ಜ್ ಅವರ ಸಂಪತ್ತು ಸುಮಾರು 25 ಬಿಲಿಯನ್ ಯುರೋಗಳು ($24.65 ಬಿಲಿಯನ್) ಎಂದು ಅಂದಾಜಿಸಲಾಗಿದೆ. … Continue reading BREAKING NEWS : ಎನರ್ಜಿ ಡ್ರಿಂಕ್ ʻರೆಡ್ ಬುಲ್ʼ ಸಂಸ್ಥಾಪಕ ʻಡೈಟ್ರಿಚ್ ಮಾಟೆಸ್ಚಿಟ್ಜ್ʼ ಇನ್ನಿಲ್ಲ | Red Bull founder Dietrich Mateschitz passes away