`KRS’ ಗೋಡೆ ಕುಸಿದಿರುವುದು ರೆಡ್ ಅಲರ್ಟ್ ಸಂದೇಶ : ಸಂಸದೆ ಸುಮಲತಾ ಅಂಬರೀಶ್

ನವದೆಹಲಿ :  ಶ್ರೀರಂಗಪಟ್ಟಣದ ಕೆಆರ್ ಎಸ್ ಡ್ಯಾಂ ಬಳಿ ಕಲ್ಲುಗಳು ಕುಸಿತವಾಗಿರುವುದರಿಂದ ಆತಂಕ ಹೆಚ್ಚಾಗಿದೆ. ಮಂಡ್ಯ ಸಂಸದೆ ಸುಮಲತಾ ಅವರ ಕೆಆರ್ ಎಸ್ ಡ್ಯಾಂ ಬಿರುಕು ಹೇಳಿಕೆ ಹಸಿಯಾಗಿರುವಾಗಲೇ ಕಾವೇರಿ ಪ್ರತಿಮೆಗೆ ಹೋಗುವ ರಸ್ತೆಯ ತಳಹದಿಯ 30ಕ್ಕೂ ಹೆಚ್ಚು ಕಲ್ಲುಗಳು ಕುಸಿದಿದ್ದು ಆತಂಕ ಮೂಡಿಸಿದೆ. BIG NEWS : ‘ಬಿಜೆಪಿ ರಾಜ್ಯಾಧ್ಯಕ್ಷ’ರ ಆಡಿಯೋ ವೈರಲ್ ಬಳಿಕ, ‘ವಸತಿ ಸಚಿವ ವಿ.ಸೋಮಣ್ಣ’ ಆಡಿಯೋ ವೈರಲ್.! ಕೆಆರ್ ಎಸ್ ಡ್ಯಾಂ ಗೋಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಂಸದೆ … Continue reading `KRS’ ಗೋಡೆ ಕುಸಿದಿರುವುದು ರೆಡ್ ಅಲರ್ಟ್ ಸಂದೇಶ : ಸಂಸದೆ ಸುಮಲತಾ ಅಂಬರೀಶ್