ಭಾರತೀಯ ಸೇನೆ ಸೇರ ಬಯಸುವವರ ಗಮನಕ್ಕೆ: ಜ.29ರಿಂದ ಶಿವಮೊಗ್ಗದಲ್ಲಿ ಏರ್ ಮೆನ್ ಆಯ್ಕೆಗೆ ‘ನೇಮಕಾತಿ ರ‍್ಯಾಲಿ’

ಶಿವಮೊಗ್ಗ : ಭಾರತೀಯ ವಾಯುಪಡೆಯು ಭಾರತದ/ಗೂರ್ಖಾ(ನೇಪಾಳ) ಪುರುಷ ಅಭ್ಯರ್ಥಿಗಳನ್ನು ಭಾರತೀಯ ವಾಯುಪಡೆಗೆ ಏರ್‌ಮ್ಯಾನ್ ಆಗಿ ಗ್ರೂಪ್ ‘ವೈ’(ತಾಂತ್ರಿಕವಲ್ಲದ) ವೈದ್ಯಕೀಯ ಸಹಾಯಕ ವೃತ್ತಿಗೆ ಸೇರಲು ಜ.29 ರಿಂದ ಫೆ.06 ರವರೆಗೆ ನೇಮಕ ರ‍್ಯಾಲಿ ಏರ್ಪಡಿಸಿದೆ. ನೇಮಕಾತಿ ರ‍್ಯಾಲಿಯನ್ನು ಮಹಾರಾಜ ಕಾಲೇಜು ಮೈದಾನ, ಪಿ ಟಿ ಉಷಾ ರಸ್ತೆ, ಶೆಣೈಸ್ ಎರ್ನಾಕುಲಂ, ಕೊಚ್ಚಿ, ಕೇರಳ 682011 ಇಲ್ಲಿ ಏರ್ಪಡಿಸಲಾಗಿದೆ. ಜ.29 ರಿಂದ 30 ರವರೆಗೆ ಗುಂಪು ವೈ/ ವೈದ್ಯಕೀಯ ಸಹಾಯಕರ ಹುದ್ದೆಗೆ, ವಿದ್ಯಾರ್ಹತೆ 10+2 ಅಭ್ಯರ್ಥಿಗಳು ತಮಿಳುನಾಡು ಮತ್ತು ಕರ್ನಾಟಕ … Continue reading ಭಾರತೀಯ ಸೇನೆ ಸೇರ ಬಯಸುವವರ ಗಮನಕ್ಕೆ: ಜ.29ರಿಂದ ಶಿವಮೊಗ್ಗದಲ್ಲಿ ಏರ್ ಮೆನ್ ಆಯ್ಕೆಗೆ ‘ನೇಮಕಾತಿ ರ‍್ಯಾಲಿ’