BIG NEWS: ‘ಕೃಷಿ ಅಧಿಕಾರಿ’ಗಳ ನೇಮಕಾತಿ ಈಗ ಮತ್ತಷ್ಟು ಪಾರದರ್ಶಕ: ಎಓ, ಎಎಓ ಹುದ್ದೆಗಳ ಭರ್ತಿ ಹೊಣೆ ‘ಕೆಇಎ’ಗೆ ಹಸ್ತಾಂತರ

ಬೆಂಗಳೂರು: ರಾಜ್ಯದಲ್ಲಿ ಕೃಷಿ ಅಧಿಕಾರಿಗಳ ನೇಮಕಾತಿ ಈಗ ಮತ್ತಷ್ಟು ಪಾರದರ್ಶಕಗೊಳಿಸಲಾಗಿದೆ ಎಂಬುದಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಕೃಷಿ ಇಲಾಖೆಯ ಎಓ ಮತ್ತು ಎಎಓ ಹುದ್ದೆಗಳ ನೇಮಕಾತಿ ಹೊಣೆಯನ್ನು ಕೆಪಿಎಸ್ಸಿ ಬದಲಿಗೆ ಕೆಇಎಗೆ ಹಸ್ತಾಂತರಿಸಿರುವುದಾಗಿ ತಿಳಿಸಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಅವರು, ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ ಲಕ್ಷಾಂತರ ರೈತಾಪಿ ಕುಟುಂಬಗಳ ಆಶೋತ್ತರಗಳಿಗೆ ಸ್ಪಂದಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ. ಕಳೆದ ವರ್ಷ ಕೃಷಿ ಇಲಾಖೆಯ ಸುಮಾರು 945 … Continue reading BIG NEWS: ‘ಕೃಷಿ ಅಧಿಕಾರಿ’ಗಳ ನೇಮಕಾತಿ ಈಗ ಮತ್ತಷ್ಟು ಪಾರದರ್ಶಕ: ಎಓ, ಎಎಓ ಹುದ್ದೆಗಳ ಭರ್ತಿ ಹೊಣೆ ‘ಕೆಇಎ’ಗೆ ಹಸ್ತಾಂತರ